ನಿಮ್ಮ ಆಯ್ಕೆ, ನಿಮ್ಮ ನೆಮ್ಮದಿ

ಜೀವನದಲ್ಲಿ ಅವಕಾಶಗಳು ಮತ್ತು ಸವಾಲುಗಳು ಸಹಜವಾಗಿ ಬರುತ್ತವೆ. ನೀವು ಪಡೆವ ಬೆಂಬಲದಿಂದಾಗಿ ನೀವು ಗೆಲ್ಲುವಿರಿ. ಇದು ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸುವುದಾಗಿರಬಹುದು, ಕನಸಿನ ಮದುವೆಗೆ ಧನಸಹಾಯವಾಗಿರಬಹುದು , ಶಿಕ್ಷಣಕ್ಕಾಗಿ ಆಗಿರಬಹುದು ಅಥವಾ ಸಾಲಗಳನ್ನು ಕ್ರೋಢೀಕರಿಸಲು ಆಗಿರಬಹುದು. ವೈಯಕ್ತಿಕ ಸಾಲಗಳು ನಿಮಗೆ ಅಗತ್ಯವಿರುವ ಹೊಂದಾಣಿಕೆ ಹಾಗೂ ಸಮಯವನ್ನು ನೀಡುತ್ತವೆ. ವೈಯಕ್ತಿಕ ಸಾಲಗಳು ನೀವು ಹಣವನ್ನು ಹೇಗೆ ಬಳಸುತ್ತೀರಿ ಎನ್ನುವುದನ್ನು ನಿರ್ಬಂಧಿಸುವುದಿಲ್ಲ ಆದರೆ ಇದು ನಿಮಗೆ ವ್ಯಾಪಕವಾದ ವೈಯಕ್ತಿಕ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಸಹಾಯಕ. ನೀವು ಹೊಂದಿರಬಹುದಾದ ಅನೇಕ ಅಗತ್ಯತೆಗಳನ್ನು ಪೂರೈಸಲು ತ್ವರಿತ ಮಂಜೂರಾತಿ ಪ್ರಕ್ರಿಯೆಯೊಂದಿಗೆ ಈ ಸಾಲವು ವಿಶಿಷ್ಟವಾಗಿದೆ. Read more

ಕೆ‌ಬಿ‌ಎಲ್ ಎಕ್ಸ್ಪ್ರೆಸ್ ನಗದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಿ

  • ತ್ವರಿತ ವಿತರಣೆ
  • ಆಕರ್ಷಕ ದರಗಳು
  • ಯಾವುದೇ ಮೇಲಾಧಾರವಿಲ್ಲ

ಕೆ‌ಬಿ‌ಎಲ್ ಇನ್ಸ್ಟಾ ನಗದು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ

  • ವ್ಯಾಪಕ ಅರ್ಹತೆ
  • ನಿಮಗೆ ಬೇಕಾದಂತೆ ಪಾವತಿಸಿ
  • ಸಂರಕ್ಷಿತ ಸಾಲ

ವಿಷಯಗಳನ್ನು ಸರಳ ಮತ್ತು ನೇರಗೊಳಿಸಿ

ಸ್ಮಾರ್ಟ್ ಖರ್ಚು ಮತ್ತು ಉಳಿತಾಯಕ್ಕಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

EMI ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ನಮ್ಮ ವೈಯಕ್ತಿಕ ಸಾಲಗಳನ್ನು ಏತಕ್ಕಾಗಿ ಆರಿಸಿಕೊಳ್ಳಬೇಕು

ನೀವು ತಲುಪಬೇಕಾದ ಜಾಗಕ್ಕೆ ನಿಮ್ಮನ್ನು ಕರೆದೊಯ್ಯುವುದು

ನಿಮಗೆ ಅಗತ್ಯವಿರುವ ಯಾವುದೇ ಸಾಲದ ಮಾದರಿಗಳನ್ನು ಪಡೆದುಕೊಳ್ಳಿ ನಿಮಗೆ ಅಗತ್ಯವಿರುವ ಯಾವುದೇ ಸಾಲದ ಮಾದರಿಗಳನ್ನು ಪಡೆದುಕೊಳ್ಳಿ

ಸರಳೀಕೃತ ನಿಯಮಗಳು ಹಾಗೂ ಷರತ್ತುಗಳಿಂದ ಅತ್ಯುತ್ತಮ ಸೇವಾ ಸೌಲಭ್ಯದ ಅನುಭವಸರಳೀಕೃತ ನಿಯಮಗಳು ಹಾಗೂ ಷರತ್ತುಗಳಿಂದ ಅತ್ಯುತ್ತಮ ಸೇವಾ ಸೌಲಭ್ಯದ ಅನುಭವ

ವರ್ಷಕ್ಕೆ 11% ಕಡಿಮೆ ಬಡ್ಡಿ ದರದಿಂದ ಪ್ರಾರಂಭವಾಗುತ್ತದೆ

ಆಸ್ತಿಯ ಮೇಲೆ ನೀಡುವ ನಮ್ಮ ಸಾಲಗಳಿಗೆ ಯಾರು ಅರ್ಜಿಯನ್ನು ಸಲ್ಲಿಸಬಹುದು

  • ಭಾರತದ ನಿವಾಸಿಯಾಗಿರುವ ವ್ಯಕ್ತಿಗಳು
  • ಕನಿಷ್ಠ 18 ವರ್ಷ ವಯಸ್ಸಿನ ವ್ಯಕ್ತಿಗಳು
  • ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು
  • ವೇತನದಾರರಿಗೆ ಕನಿಷ್ಠ ₹10,000 ವೇತನ
  • ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ ₹120,000 ಆದಾಯ
who can apply
ನಿಮ್ಮೊಡನೆ ಬ್ಯಾಂಕಿಂಗ್

ಸದಾಕಾಲ ನಿಮ್ಮೊಂದಿಗೆ

ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು

  • ಇಂಟರ್ನೆಟ್ ಬ್ಯಾಂಕಿಂಗ್

    KBL ಮನಿ ಕ್ಲಿಕ್ (MoneyClick)

  • ಡಿಜಿಟಲ್ ಬ್ಯಾಂಕಿಂಗ್

    WhatsApp ಬ್ಯಾಂಕಿಂಗ್

  • ಸೇವಾ ಶಾಖೆಗಳು

    ನಮ್ಮನ್ನು ಗುರುತಿಸಿ

ನಂಬಿಕೆ, ಪರಿಣತಿ ಮತ್ತು ಕಾಳಜಿಯುಳ್ಳ ಬ್ಯಾಂಕಿಂಗ್

ಕೆ‌ಬಿ‌ಎಲ್ ಕುಟುಂಬವು ಪ್ರತಿದಿನ ವಿಸ್ತಾರಗೊಳ್ಳುತ್ತಿದೆ

Karnataka Bank

ಆಪ್ ಕಾ ಬ್ಯಾಂಕ್ ಭಾರತ್ ಕಾ ಕರ್ನಾಟಕ ಬ್ಯಾಂಕ್.”

ಕರ್ನಾಟಕ ಬ್ಯಾಂಕ್

20 Jun,2024
कैरल डिसूज़ा

ಇದು ಬಳಸಲು ತುಂಬಾ ಸುಲಭ ಮತ್ತು ಸಹಾಯಕವಾಗಿದೆ. ಸಿಬ್ಬಂದಿ ತುಂಬಾ ಸ್ನೇಹಪರ ಮತ್ತು ಸಹಾಯಕವಾಗಿದ್ದಾರೆ"

ಕರೋಲ್ ಡಿಸೋಜಾ

KBL ಎಕ್ಸ್‌ಪ್ರೆಸ್ ಕಾರು ಸಾಲ

02 Nov,2023
श्री शादुल उमाजी यादव

ನನ್ನ ಅನುಭವ ಸಂಪೂರ್ಣ ಡಿಜಿಟಲ್ ಆಧಾರಿತ ಸೇವೆಗಳನ್ನೊಳಗೊಂಡಿತ್ತು. ಇದು ಒಂದು ಅತ್ಯುತ್ತಮ ಹಾಗೂ ಪ್ರಶಂಸನೀಯ ನಡೆ .”

ಶ್ರೀ ಶಾದುಲ್ ಉಮಾಜಿ ಯಾದವ್

KBL ಮೊಬೈಲ್ ಪ್ಲಸ್

02 Nov,2023
करण देवदत्त प्रदेशी

"ನಾನು ಹೊಸ ವೈಯುಕ್ತಿಕ ಖಾತೆ ತೆರೆಯಲು ಬಯಸುತ್ತೇನೆ. ನನ್ನ ವ್ಯಾಪಾರ ಭಾಗೀದಾರರು ನನಗೆ ಕರ್ನಾಟಕ ಬ್ಯಾಂಕಿನಲ್ಲಿ ಖಾತೆ ತೆರೆಯಲು ಶಿಫಾರಸು ಮಾಡಿದ್ದಾರೆ, ಮತ್ತು ನಾನು ಈ ನಿರ್ಧಾರದಿಂದ ತುಂಬಾ ಖುಷಿಯಾಗಿದ್ದೇನೆ. ಬ್ಯಾಂಕಿನ ಸಿಬ್ಬಂದಿಗಳು ಅತ್ಯಂತ ಸಹಕಾರಿಯಾಗಿದ್ದಾರೆ ಮತ್ತು ಅವರು ಉತ್ತಮ ಸೇವೆ ನೀಡುತ್ತಾರೆ."

 

ಕರಣ್ ದೇವದತ್ತ ಪ್ರದೇಶಿ

ಉಳಿತಾಯ ಖಾತೆ

02 Nov,2023
श्री शादुल उमाजी यादव

ನನ್ನ ಅನುಭವ ಸಂಪೂರ್ಣ ಡಿಜಿಟಲ್ ಆಧಾರಿತ ಸೇವೆಗಳನ್ನೊಳಗೊಂಡಿತ್ತು. ಇದು ಒಂದು ಅತ್ಯುತ್ತಮ ಹಾಗೂ ಪ್ರಶಂಸನೀಯ ನಡೆ .”

ಶ್ರೀ ಶಾದುಲ್ ಉಮಾಜಿ ಯಾದವ್

KBL ಮೊಬೈಲ್ ಪ್ಲಸ್

02 Nov,2023

ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ

ಇತರ ಸಾಲಗಳಿಗೆ ಹೋಲಿಸಿದಲ್ಲಿ ವೈಯಕ್ತಿಕ ಸಾಲದ ಪ್ರಯೋಜನಗಳು ಯಾವುವು?

ವೈಯಕ್ತಿಕ ಮನೆ ನವೀಕರಣ, ಶಿಕ್ಷಣ ಅಥವಾ ಮದುವೆಯಂತಹ ವಿವಿಧ ಉದ್ದೇಶಗಳಿಗಾಗಿ ನೀವು ಬಳಸಬಹುದು. ಮೇಲಾಧಾರವಿಲ್ಲದೆಯೇ ನಿಮ್ಮ ತಕ್ಷಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವುದಕ್ಕೆ ತಕ್ಕುದಾಗಿದೆ.

ಈಕ್ವೇಟೆಡ್ ಮಾಸಿಕ ಇನ್‌ಸ್ಟಾಲ್‌ಮೆಂಟ್ ಎನ್ನುವುದು ಒಂದು ವಿಶಿಷ್ಟ ಪಾವತಿ ವಿಧಾನವಾಗಿದ್ದು ಅದು ನಿಮ್ಮ ಸಾಲವನ್ನು ಸ್ಥಿರ ಮಾಸಿಕ ಮೊತ್ತದಲ್ಲಿ ಮರುಪಾವತಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಬಡ್ಡಿ ಮತ್ತು ಅಸಲು ಎರಡನ್ನೂ ಒಳಗೊಂಡಿರುತ್ತದೆ, ನಿಮ್ಮ ಮಾಸಿಕ ಬಜೆಟ್‌ಗೆ ಹೊಂದಿಕೊಂಡು ನಿಮ್ಮ ಸಾಲದ ಬಾಕಿಯನ್ನು ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.

ಅರ್ಹತೆಯು ನಿಮ್ಮ ಆದಾಯ, ಉದ್ಯೋಗ ಸ್ಥಿತಿ, ಕ್ರೆಡಿಟ್ ಸ್ಕೋರ್ ಹಾಗೂ ವಯಸ್ಸಿನಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ನಿರ್ಣಯಿಸಲು ಈ ಅಂಶಗಳು ಸಹಾಯಕ.

ಬಾಕಿಯು ಕಡಿಮೆಯಾಗುತ್ತಿರುವ (Reducing Balance) ವಿಧಾನವನ್ನು ಬಳಸುತ್ತೇವೆ. ಇದು ಬಾಕಿ ಇರುವ ಸಾಲದ ಮೊತ್ತಕ್ಕೆ ಮಾತ್ರವೇ ಬಡ್ಡಿಯನ್ನು ಅನ್ವಯಿಸುತ್ತದೆ. ನೀವು ಸಾಲವನ್ನು ಪಾವತಿಸಿದಂತೆ, ಅಸಲು ಮೊತ್ತವು ಕಡಿಮೆಯಾಗುತ್ತದೆ ಹಾಗೂ ನಂತರದ ಅವಧಿಗಳ ಬಡ್ಡಿಯನ್ನು ಈ ಕಡಿಮೆಯಾದ ಬಾಕಿಯ ಮೇಲೆ ಲೆಕ್ಕಹಾಕಲಾಗುತ್ತದೆ.

ಹೌದು, ನಿಮ್ಮ ಸಾಲವನ್ನು ನೀವು ಅವಧಿಪೂರ್ವವಾಗಿಯೇ ಪೂರ್ವಪಾವತಿ (prepayment) ಮಾಡಬಹುದು. ಪೂರ್ವಪಾವತಿ ಶುಲ್ಕಗಳು ಒಳಗೊಂಡಿವೆಯೇ ಎನ್ನುವುದನ್ನು ಪರಿಶೀಲಿಸುವುದು ಸೂಕ್ತವಾಗಿದೆ, ಏಕೆಂದರೆ ಇದು ಸಾಲದಿಂದ ಸಾಲಕ್ಕೆ ಬದಲಾಗುತ್ತದೆ.

ವೈಯಕ್ತಿಕ ಸಾಲಗಳ ಪ್ರಯೋಜನಗಳು

ವೈಯಕ್ತಿಕ ಸಾಲಗಳು ಸಾಲದ ಬಲವರ್ಧನೆ, ಮನೆ ನವೀಕರಣ, ಪ್ರಯಾಣ ಅಥವಾ ತುರ್ತು ವೆಚ್ಚಗಳಂತಹ ವಿವಿಧ ವೈಯಕ್ತಿಕ ಅಗತ್ಯತೆಗಳಿಗೆ ಹಣಕಾಸು ಒದಗಿಸುತ್ತದೆ. ಇದರ ಪ್ರಮುಖ ಪ್ರಯೋಜನವೆಂದರೆ ಮೇಲಾಧಾರದ ಅವಶ್ಯಕತೆ ಇಲ್ಲದಿರುವುದು. ಇದು ವ್ಯಾಪಕ ಶ್ರೇಣಿಯ ಸಾಲಗಾರರಿಗೆ ಹಣಕಾಸಿನ ಸಹಾಯವನ್ನು ಮಾಡುತ್ತದೆ. ವೈಯಕ್ತಿಕ ಸಾಲಗಳು ಸಾಮಾನ್ಯವಾಗಿ ಕನಿಷ್ಠ ದಾಖಲಾತಿಗಳೊಂದಿಗೆ ತ್ವರಿತ ಪ್ರಕ್ರಿಯೆ ಮತ್ತು ಹಾಗು ಸಾಲವಿತರಣೆ ನೀಡುತ್ತವೆ. ಸಾಲಗಾರರ ಅಗತ್ಯತೆಗಳಿಗೆ ಸರಿಹೊಂದುವಂತೆ, ಮೊತ್ತ ಮತ್ತು ಆವಧಿಗಳನ್ನು ಪರಿಗಣಿಸಿ ಸಾಮಾನ್ಯವಾಗಿ 1 ರಿಂದ 5 ವರ್ಷಗಳವರೆಗೆ  ಅವುಗಳನ್ನು ಹೊಂದಿಸಿಕೊಳ್ಳಬಹುದು

ಸಾಲ ನೀಡುವವರಿಗಿರುವ ಹೆಚ್ಚಿನ ಸಂಭವನೀಯ ನಷ್ಟದ ಕಾರಣ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚಾಗಿರುತ್ತದೆ. ಸಾಲ ನೀಡುವವರು, ಸಾಲಗಾರನ ಕ್ರೆಡಿಟ್ ಸ್ಕೋರ್, ಆದಾಯ ಮಟ್ಟ ಮತ್ತು ಉದ್ಯೋಗದ ಸ್ಥಿರತೆಯನ್ನು ಅವಲಂಬಿಸಿ ಈ ಬಡ್ಡಿ ದರಗಳು ಬದಲಾಗಬಹುದು. ವೈಯಕ್ತಿಕ ಸಾಲವನ್ನು ಆಯ್ಕೆಮಾಡುವಾಗ, ವಿವಿಧ ಸಾಲ ನೀಡುವವರ ಕೊಡುಗೆಗಳನ್ನು ಹೋಲಿಸುವುದು ಮುಖ್ಯವಾಗುತ್ತದೆ. ಬಡ್ಡಿ, ಪ್ರಕ್ರಿಯಾ ಶುಲ್ಕಗಳು ಹಾಗೂ ಯಾವುದೇ ಪೂರ್ವಪಾವತಿ ದಂಡಗಳು ಸೇರಿದಂತೆ ಸಾಲದ ಒಟ್ಟು ವೆಚ್ಚವನ್ನು ಪರಿಗಣಿಸಬೇಕಾಗುತ್ತದೇ. ಉತ್ತಮ ಕ್ರೆಡಿಟ್ ಸ್ಕೋರ್ ಬಡ್ಡಿ ದರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಹಾಗೂ ಸಾಲದ ನಿಯಮಗಳಲ್ಲಿಯೂ ಸುಧಾರಣೆಯನ್ನು ತರಬಹುದು.

ಸಾಲಕ್ಕೆ ಅರ್ಹರಾಗಲು ಆರೋಗ್ಯಕರ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿಕೊಳ್ಳಿ ಹಾಗೂ ನೀವು ಮರುಪಾವತಿಸಲು ಸಾಧ್ಯವಾಗುವಷ್ಟನ್ನು  ಮಾತ್ರವೇ ಸಾಲವಾಗಿ ಪಡೆಯಿರಿ. ನಿಮ್ಮ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ನಿಮ್ಮ ಸಾಲದ ಅವಧಿ ಮತ್ತು EMI ಗಳನ್ನು ಯೋಜಿಸಿಕೊಳ್ಳಿ. ವಿಶೇಷವಾಗಿ ಶುಲ್ಕಗಳು ಮತ್ತು ಪೆನಾಲ್ಟಿಗಳಿಗೆ ಸಂಬಂಧಿಸಿದಂತೆ ಸಾಲದ ಒಪ್ಪಂದದಲ್ಲಿ ಹೇಳಿರುವುದನ್ನು ನಿರ್ಲಕ್ಷಿಸಬೇಡಿ. ಅನಿರೀಕ್ಷಿತ ಖರೀದಿಗಳು ಅಥವಾ ಹೆಚ್ಚಿನ ಅಪಾಯದ ಹೂಡಿಕೆಗಳಿಗಾಗಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಡಿ .

ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಒಂದು ಮಹತ್ವದ ಹಣಕಾಸಿನ ಹೆಜ್ಜೆಯಾಗಿರಬಹುದು. ನೀವು ಸಾಲವನ್ನು ಕ್ರೋಢೀಕರಿಸುತ್ತಿರಲಿ, ಪ್ರಮುಖ ಖರೀದಿಗೆ ಹಣಕಾಸು ಒದಗಿಸುತ್ತಿರಲಿ ಅಥವಾ ಅನಿರೀಕ್ಷಿತ ವೆಚ್ಚಗಳನ್ನು ಒಳಗೊಂಡಿರಲಿ, ವೈಯಕ್ತಿಕ ಸಾಲದ ಬಡ್ಡಿ ದರಗಳು ಮತ್ತು ನಿಯಮಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ನಮ್ಮ ಬ್ಯಾಂಕ್ ವಿವಿಧ ತ್ವರಿತ ವೈಯಕ್ತಿಕ ಸಾಲಗಳನ್ನು ನೀಡುತ್ತದೆ. ತ್ವರಿತ ಹಾಗೂ ಸುಲಭವಾದ ಅನುಮೋದನೆ ಪ್ರಕ್ರಿಯೆಗಳೊಂದಿಗೆ ನಿಮ್ಮ ತುರ್ತು ಹಣಕಾಸಿನ ಅಗತ್ಯತೆಗಳನ್ನು ಪೂರೈಸುತ್ತದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ನಾವು ಪೇಪರ್‌ಲೆಸ್ ಸಾಲ ಸೌಲಭ್ಯವನ್ನು ಕೊಡುತ್ತೇವೆ.