ಕೆಬಿಎಲ್ PM ಸ್ವನಿಧಿ ಲೋನ್

ಈ ಯೋಜನೆಯು ಆತ್ಮನಿರ್ಭರ ಭಾರತ ಉಪಕ್ರಮದ ಕಡೆಗಿನ ಗಮನಾರ್ಹ ಹೆಜ್ಜೆಯಾಗಿದ್ದು, ಇದು ಸುಲಭ ಹಣಕಾಸಿನ ಬೆಂಬಲದೊಂದಿಗೆ ದೇಶಾದ್ಯಂತ ಬೀದಿ ಬದಿ ವ್ಯಾಪಾರಿಗಳನ್ನು ಸಶಕ್ತಗೊಳಿಸುತ್ತದೆ. ಯಾವುದೇ ಸಂಸ್ಕರಣೆ ಅಥವಾ ಪೂರ್ವಪಾವತಿ ಶುಲ್ಕಗಳಿಲ್ಲದೆ ₹10,000ಗಳವರೆಗಿನ ಬಂಡವಾಳವನ್ನು ಒದಗಿಸುವ ಮೂಲಕ ನಗರ ಪ್ರದೇಶಗಳಲ್ಲಿರುವ ಸಣ್ಣ-ಪ್ರಮಾಣದ ವ್ಯಾಪಾರಿಗಳಲ್ಲಿ ಸ್ವಾವಲಂಬನೆಯನ್ನು ಬೆಳೆಸುವಲ್ಲಿ ಈ ಯೋಜನೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಕೇವಲ ಸಾಲಗಳನ್ನು ಮಾತ್ರ ಒದಗಿಸುವುದಿಲ್ಲ; ಇದು ವ್ಯಾಪಾರಿಗಳು ದೊಡ್ಡ ಹಣಕಾಸಿನ ಜಗತ್ತಿನ ಭಾಗವಾಗಲು ಡಿಜಿಟಲ್ ಪಾವತಿಗಳನ್ನೂ ಮಾಡುವಂತೆ ಅವರನ್ನು ಪ್ರೋತ್ಸಾಹಿಸುತ್ತದೆ. ಈ ಯೋಜನೆಯು ನಿಮ್ಮ ವ್ಯಾಪಾರದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಅನೌಪಚಾರಿಕ ವಲಯದಲ್ಲಿ ಹಣಕಾಸಿನ ಸೇರ್ಪಡೆ ಮತ್ತು ಸ್ವಾವಲಂಬನೆಯ ವಿಶಾಲ ಗುರಿಯೊಂದಿಗೆ ಕೂಡಿದೆ. Read more

ನಿಮಗೇಕೆ ಈ ಸಾಲ ಸೂಕ್ತ

ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ 

ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಾಮಾಣಿಕ ಮರುಪಾವತಿಗಾಗಿ 7%ರಲ್ಲಿ ಬಡ್ಡಿಯಲ್ಲಿ ಸಬ್ಸಿಡಿ

ಈ ಸಾಲ ಪಡೆಯಲು ಯಾವುದೇ ಮೇಲಾಧಾರದ ಅಗತ್ಯವೊಲ್ಲ. ಇದನ್ನು ನಿಮಗೆ ಅಗತ್ಯವಿರುವ ಹಣವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಸರಳ ಪ್ರಕ್ರಿಯನ್ನು ಹೊಂದಿದೆ.

ಸರ್ಕಾರದ ಅನುಮೋದನೆಯೊಂದಿಗೆ ವಿಶ್ವಾಸಾರ್ಹತೆ ಮತ್ತು ನಂಬಿಕೆ ಮತ್ತು ಡಿಜಿಟಲ್ ವಹಿವಾಟುಗಳೊಂದಿಗೆ ಕ್ಯಾಶ್ ಬ್ಯಾಕ್ ಬಹುಮಾನಗಳು

ಶೂನ್ಯ ಡೌನ್ ಪೇಮೆಂಟ್

ಯಾವುದೇ ಡೌನ್ ಪೇಮೆಂಟ್ ಅಗತ್ಯವಿಲ್ಲ 

ಸಾಲದ ಮರುಪಾವತಿ

ನಿಮ್ಮ ಸಾಲದ ಪಾವತಿಗಳನ್ನು 12 ತಿಂಗಳುಗಳಲ್ಲಿ ಸರಳ ಸಮಾನ ಮಾಸಿಕ ಕಂತುಗಳಲ್ಲಿ ಮಾಡಿ(EMI) 

ಸ್ಥಿರ ಬಡ್ಡಿ ದರ

ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಾಮಾಣಿಕ ಮರುಪಾವತಿಗಾಗಿ 7%ರಲ್ಲಿ ಬಡ್ಡಿಯಲ್ಲಿ ಸಬ್ಸಿಡಿ 

ಸಾಲದ ಮೊತ್ತ

ಬೀದಿ ಬದಿ ವ್ಯಾಪಾರಿಗಳಿಗೆ ಕೆಲಸದ ಬಂಡವಾಳಕ್ಕಾಗಿ ನಾವು ₹ 10,000 ವರೆಗೆ ಹಣಕಾಸು ಒದಗಿಸುತ್ತೇವೆ.

ಡಿಜಿಟಲ್ ವಹಿವಾಟು ಪ್ರತಿಫಲಗಳು

ಮಾಸಿಕ ಕ್ಯಾಶ್ಬ್ಯಾಕ್ ₹ 50-₹ 100 ನಡುವೆ ಡಿಜಿಟಲ್ ಪಾವತಿಗಳಿಗೆ ಕ್ಯಾಶ್ಬ್ಯಾಕ್ ಬಹುಮಾನಗಳಾಗಿ ಗರಿಷ್ಠ ₹ 1,200 ಮಿತಿಯೊಂದಿಗೆ

ಯಾವುದೇ ಸಾಲದ ಅಗತ್ಯವಿಲ್ಲ

ಯಾವುದೇ ಮೇಲಾಧಾರ ಅಥವಾ ಡೌನ್ ಪೇಮೆಂಟ್ ಅಗತ್ಯವಿಲ್ಲ

ಗ್ಯಾರಂಟಿಯ ಅಗತ್ಯವಿಲ್ಲ

ಗ್ಯಾರಂಟಿಯ ಅಗತ್ಯವಿಲ್ಲ

ಲೆಕ್ಕವಾಗುವುದು ಸರಳ ಮತ್ತು ಸುಲಭ

ಸ್ಮಾರ್ಟ್ ಉಳಿತಾಯ ಮತ್ತು ವೆಚ್ಚಗಳಿಗಾಗಿ ಸ್ಮಾರ್ಟ್ ಕ್ಯಾಲ್ಕುಲೇಟರ್

ಇ ಎಮ್ ಐ ಕ್ಯಾಲ್ಕುಲೇಟರ್

ಸಾಲದ ಮೊತ್ತ
25000 1000000
ಬಡ್ಡಿ ದರ
2% 18%
ಸಾಲದ ಅವಧಿ
1 ತಿಂಗಳುಗಳು 60 ತಿಂಗಳುಗಳು

ನೀವು ಪಾವತಿಸುವಿರಿ

₹13,800/ತಿಂಗಳುಗಳು

ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

  • ಸರ್ಕಾರೀ ಮಾರ್ಗಸೂಚಿಗಳನ್ನು ಅನುಸರಿಸುವ ಗುರುತಿಸಲ್ಪಟ್ಟ ಬೀದಿ ಬದಿ ವ್ಯಾಪಾರಿಯಾಗಿರಬೇಕು

ಅಗತ್ಯವಿರುವ ದಾಖಲೆಗಳು

  • PAN ಕಾರ್ಡ್
  • ಆಧಾರ್ ಕಾರ್ಡ್
  • ಉದ್ಯಮ ನೋಂದಣಿ ಪ್ರಮಾಣಪತ್ರ
  • ನಗರ ಸ್ಥಳೀಯ ಸಂಸ್ಥೆಗಳು ನೀಡುವ ವಿತರಣಾ ಪ್ರಮಾಣಪತ್ರ ಅಥವಾ ಗುರುತಿನ ಚೀಟಿ
  • ನಿಯಂತ್ರಕ ಪ್ರಾಧಿಕಾರದಿಂದ ಪರವಾನಗಿ ಅಥವಾ ಅನುಮೋದನೆ

1,2,3 ಹಂತಗಳು ಅಷ್ಟು ಸುಲಭ...

3 ಸರಳ ಹಂತಗಳಲ್ಲಿ ಕೆಬಿಎಲ್ PM ಸ್ವನಿಧಿ ಲೋನ್ ಗಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳನ್ನು ನಮೂದಿಸಿ;

 ನಿಮ್ಮ ಮೂಲ ವಿವರಗಳನ್ನು ನೀಡಿ ಮತ್ತು ದಾಖಲೆಗಳನ್ನು ತಯಾರಿಟ್ಟುಕೊಳ್ಳಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

ರೀತಿಯಾಗಿ ಸರಳ

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಕೆಬಿಎಲ್ ಎಕ್ಸ್ಪ್ರೆಸ್ ಬ್ಯುಸಿನೆಸ್ ಕ್ವಿಕ್ ಲೋನ್

  • ₹50 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ 
  • ಬಡ್ಡಿ ದರಗಳು ವಾರ್ಷಿಕ 10.43%ರಿಂದ ಆರಂಭ 
  • 35 ತಿಂಗಳುಗಳವರೆಗೆ ಸಾಲದ ಅವಧಿ 

ಕೆಬಿಎಲ್ ಎಕ್ಸ್ಪ್ರೆಸ್ ಮೈಕ್ರೋ ಮಿತ್ರಾ ಲೋನ್

  • ₹10 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ
  • EBLR ಮಾರ್ಗಸೂಚಿಗಳ ಪ್ರಕಾರ ಬಡ್ಡಿ ದರಗಳು
  • 35-84 ತಿಂಗಳುಗಳ ಸಾಲದ ಅವಧಿ 

ಸರಳ ಮಾಹಿತಿಯೊಂದಿಗೆ ಸರಳ ಸಾಲಗಳು

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಈ ಯೋಜನೆ ಅಡಿಯಲ್ಲಿ, ನಿಮ್ಮ ಸಣ್ಣ ಪ್ರಮಾಣದ ಮಾರಾಟ ವ್ಯವಹಾರಗಳ ಅಗತ್ಯತೆಗಳನ್ನು ಪೂರೈಸಲು ₹10,000ಗಳವರೆಗೆ ಬಂಡವಾಳ ಸಾಲವನ್ನು ಪಡೆದುಕೊಳ್ಳಬಹುದು.

ಸಾಲದ ಅವಧಿಯು 12 ತಿಂಗಳುಗಳಾಗಿದ್ದು, ಮರುಪಾವತಿಗಾಗಿ ನಿರ್ವಹಣೆ ಮಾಡಬಲ್ಲ ಸಮಯದ ಚೌಕಟ್ಟನ್ನು ಒದಗಿಸಲಾಗುತ್ತದೆ.

ಈ ಸಾಲ ಪಡೆಯಲು ಯಾವುದೇ ಮೇಲಾಧಾರದ ಅಗತ್ಯವೊಲ್ಲ. ಇದನ್ನು ನಿಮಗೆ ಅಗತ್ಯವಿರುವ ಹಣವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಸರಳ ಪ್ರಕ್ರಿಯನ್ನು ಹೊಂದಿದೆ.

ಈ ಯೋಜನೆಗಾಗಿ ಯಾವುದೇ ಡೌನ್ ಪೇಮೆಂಟ್ ಅಥವಾ ಮಾರ್ಜಿನ್ ಹಣ ಕಟ್ಟುವ ಅಗತ್ಯವಿಲ್ಲ. ಆದ್ದರಿಂದ ಇದು ಯಾವುದೇ ಮುಂಗಡ ಹಣದ ಪಾವತಿಯಿಲ್ಲದೆ ವ್ಯಾಪಾರಿಗಳಿಗೆ ಹಣಕಾಸಿನ ಅನುಕೂಲತೆಯನ್ನು ಒದಗಿಸುತ್ತದೆ.

ಈ ಯೋಜನೆಯು ಮುಖ್ಯವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಕೆಲಸದ ಬಂಡವಾಳ ನೀಡುತ್ತದೆ. ಆದ್ದರಿಂದ ಇದರಲ್ಲಿ ಆಸ್ತಿಯ ಅಡಮಾನ ಇರುವುದಿಲ್ಲ. ಇದು ಮೇಲಾಧಾರ ಮುಕ್ತವಾಗಿದ್ದು ಕೇವಲ ಬೀದಿ ಬದಿ ವ್ಯಾಪಾರಿಯ ವ್ಯವಹಾರದ ಅಗತ್ಯತೆಗಳನ್ನು ಮಾತ್ರ ಪರಿಗಣಿಸುತ್ತದೆ.

ಮರುಪಾವತಿಯನ್ನು ಅನುಕೂಲಕರ, 12 ಸಮಾನ ಮಾಸಿಕ ಕಂತುಗಳ ಮೂಲಕ ಮಾಡಬಹುದಾಗಿದ್ದು, ಇದು ನಿಮ್ಮ ಹಣಕಾಸನ್ನು ಸಮರ್ಥವಾಗಿ ಯೋಜಿಸಲು ಅನುಮತಿಸುತ್ತದೆ. ಸಮಾನ ಮಾಸಿಕ ಕಂತುಗಳು ತಿಂಗಳಿಗೊಮ್ಮೆ ಮಾಡುವ ಸ್ಥಿರ ಪಾವತಿಯಾಗಿದ್ದು, ಇದು ಸಾಲದ ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಳ್ಳುವ ಮೂಲಕ ಒಂದು ನಿರ್ದಿಷ್ಟ ಅವಧಿಯವರೆಗೆ ಸಂಪೂರ್ಣ ಮರುಪಾವತಿಯನ್ನು ಖಾತ್ರಿಪಡಿಸುತ್ತದೆ.

ಒಂದುವೇಳೆ ನೀವು ಡಿಜಿಟಲ್ ವಿಧಾನದಲ್ಲಿ ಹೆಚ್ಚಿನ ವಹಿವಾಟುಗಳನ್ನು ನಡೆಸಿದಲ್ಲಿ, ನೀವು ಪ್ರತಿ ತಿಂಗಳು ಕ್ಯಾಶ್ ಬ್ಯಾಕ್ ಪಡೆಯಬಹುದು. ಇದರಿಂದ ನೀವು ಹಣವನ್ನು ಮಾತ್ರ ಉಳಿಸುವುದಲ್ಲದೆ ಇದರೊಂದಿಗೆ ನಿಮ್ಮ ಡಿಜಿಟಲ್ ವಹಿವಾಟುಗಳ ಅಭ್ಯಾಸವನ್ನು ಸಹ ಉತ್ತೇಜಿಸುತ್ತದೆ. ಇದು ನಿಮ್ಮ ವ್ಯವಹಾರವನ್ನು ಹೆಚ್ಚು ಆಧುನಿಕಗೊಳಿಸುತ್ತದೆ.

ಸಾಲವನ್ನು ಉತ್ಪನ್ನಗಳ ಖರೀದಿ ಅಥವಾ ನಿಮ್ಮ ಅಂಗಡಿಯ ನವೀಕರಣ ರೀತಿಯ ನಿಮ್ಮ ವ್ಯವಹಾರ ಅಗತ್ಯತೆಗಳಿಗೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ನೀವು ಈ ಉದ್ದೇಶಕ್ಕಾಗಿ ಬಳಸಿಕೊಂಡು ನಿಮ್ಮ ವ್ಯಾಪಾರವನ್ನು ಹೆಚ್ಚು ಸರಾಗವಾಗಿ ಮತ್ತು ಬೆಳೆಸುವಲ್ಲಿ ಇದನ್ನು ತೊಡಗಿಸಿಕೊಳ್ಳಿ.

ಒಂದುವೇಳೆ ನೀವು EMI ತಪ್ಪಿಸಿದರೆ, ನೀವು ಆದಷ್ಟು ಬೇಗ ಬ್ಯಾಂಕ್ ಸಂಪರ್ಕಿಸಬೇಕು. ನಿಮಗೆ ಸ್ವಲ್ಪ ಸಡಿಲತೆಯನ್ನು ನೀಡಿದ್ದರೂ ಸಹ ನಿಯಮಿತವಾಗಿ ಪಾವತಿಗಳನ್ನು ಮಾಡದಿದ್ದಾಹ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಭವಿಷ್ಯದ ಸಾಲಗಳ ಅರ್ಹತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಕೆಬಿಎಲ್ PM ಸ್ವನಿಧಿ ಸಾಲದ ಪ್ರಯೋಜನಗಳು

ವ್ಯವಹಾರಗಳನ್ನು ವಿಸ್ತರಿಸಲು ಬಯಸುತ್ತಿರುವ, ಹೊಸ ಉಪಕರಣಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಅಥವಾ ಕೆಲಸದ ಬಂಡವಾಳವನ್ನು ನಿರ್ವಹಣೆ ಮಾಡಲು ಬಯಸುತ್ತಿರುವ ವ್ಯವಹಾರಗಳಿಗಾಗಿ ಹಣಕಾಸಿನ ಸಹಾಯವನ್ನು ವ್ಯವಹಾರ ಸಾಲಗಳು ಒದಗಿಸುತ್ತವೆ. ಈ ಸಾಲಗಳು ವ್ಯವಹಾರದ ಕನಸುಗಳನ್ನು ನನಸಾಗಿಸಲು ಅಗತ್ಯವಿರುವ ಹಣವನ್ನು ಒದಗಿಸುವ ಮೂಲಕ ಬೆಳವಣಿಗೆ ಮತ್ತು ನಾವಿನ್ಯತೆಗಾಗಿ ಈ ಸಾಲಗಳು  ವೇಗವರ್ಧಕವಾಗಬಹುದು. ವ್ಯವಹಾರ ಸಾಲಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಸುವ ಆಯ್ಕೆಗಳೊಂದಿಗೆ, ವ್ಯವಹಾರಗಳು ಬಹಳ ಸುಲಭವಾಗಿ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಬಹುದು, ಇದರಿಂದ ತ್ವರಿತವಾಗಿ ಮತ್ತು ಸಮರ್ಥವಾಗಿ ಹಣಕಾಸನ್ನು ಪಡೆಯಬಹುದಾಗಿದೆ. ಸಾಲದ ಭಾಗವಾಗಿ, ವ್ಯಾಪಾರಿಗಳು ದೈನಂದಿನ ಕಾರ್ಯಾಚರಣೆಗಳಿಗಾಗಿ ಮತ್ತು ಬೆಳವಣಿಗೆಗಾಗಿ ಅಗತ್ಯವಿರುವ ಹಣವನ್ನು ಪಡೆದುಕೊಳ್ಳಬಹುದು. ಈ ಸಾಲ ಹೇಗೆ ನಿಮ್ಮ ವ್ಯವಹಾರವನ್ನು ಹೆಚ್ಚಿಸಬಹುದು ಎಂದು ಅರ್ಥಮಾಡಿಕೊಳ್ಳುವುದರೊಂದಿಗೆ ಅರ್ಜಿದಾರರು ಈ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವುದು ಬಹಳ ಮುಖ್ಯ. 

ವ್ಯವಹಾರ ಸಾಲದ ಬಡ್ಡಿ ದರಗಳು ಸಾಲ ಮೊತ್ತ, ಅವಧಿ ಮತ್ತು ವ್ಯವಹಾರದ ಹಣಕಾಸಿನ ಸ್ಥಿತಿ ರೀತಿಯ ಅನೇಕ ಅಂಶಗಳನ್ನು ಆಧರಿಸಿರುತ್ತದೆ. ನಿಜ ಹೇಳಬೇಕೆಂದರೆ, ಈ ಸಾಲಗಳು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಹೊಂದಿದ್ದು, ವ್ಯವಹಾರದ ಹಣಕಾಸುಗಳಿಗಾಗಿ ಸೂಕ್ತ ಆಯ್ಕೆಯನ್ನಾಗಿಸುತ್ತದೆ. ಸಾಲಗಾರರು ತಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ಯೋಜಿಸಲು ಬಡ್ಡಿ ಲೆಕ್ಕದ ವಿಧಾನವನ್ನೂ ಒಳಗೊಂಡಂತೆ ಸಾಲದ ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.   

ನಿಮ್ಮ ಸಾಲದ ಅರ್ಜಿಯನ್ನು ಬೆಂಬಲಿಸಲು ಒಂದು ಅತ್ಯುತ್ತಮ ವ್ಯವಹಾರ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ಅರ್ಜಿ ಪ್ರಕ್ರಿಯೆಗಾಗಿ ನಿಮ್ಮ ಹಣಕಾಸಿನ ದಾಖಲೆಗಳನ್ನು ಕ್ರಮವಾಗಿ ಜೋಡಿಸಿಕೊಳ್ಳಿ ಮತ್ತು ನವೀಕರಿಸಿಕೊಳ್ಳಿ. ಸಾಲದ ಒಪ್ಪಂದ, ಅದರಲ್ಲೂ ನಿರ್ದಿಷ್ಟವಾಗಿ ಮರುಪಾವತಿ ಷರತ್ತುಗಳು ಮತ್ತು ಯಾವುದೇ ಸಂಬಂಧಿತ ಶುಲ್ಕಗಳನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಿ. ಆನ್ಲೈನ್ ಮೂಲಕ ಈ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಮತ್ತು ಸರಳ ಹಣಕಾಸಿನ ಪ್ರಕ್ರಿಯೆಯನ್ನು ಆನಂದಿಸಿ. ಸ್ವನಿಧಿ ಯೋಜನೆಯ ಸಾಲದ ಭಾಗವಾಗಿ, ವ್ಯಾಪಾರಿಗಳು ದೈನಂದಿನ ಕಾರ್ಯಾಚರಣೆಗಳಿಗಾಗಿ  ಮತ್ತು ಬೆಳವಣಿಗೆಗಾಗಿ ಅಗತ್ಯವಿರುವ ಹಣವನ್ನು ಪಡೆದುಕೊಳ್ಳಬಹುದು. ಈ ಸಾಲ ಹೇಗೆ ನಿಮ್ಮ ವ್ಯವಹಾರವನ್ನು ಹೆಚ್ಚಿಸಬಹುದು ಎಂದು ಅರ್ಥಮಾಡಿಕೊಳ್ಳುವುದರೊಂದಿಗೆ ಅರ್ಜಿದಾರರು ಈ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವುದು ಬಹಳ ಮುಖ್ಯ. PM ಸ್ವನಿಧಿ ಯೋಜನೆಯ ಅಗತ್ಯತೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಮಾತು ಸಕಾಲಿಕ ಬಳಕೆ ಮತ್ತು ಹಣದ ಮರುಪಾವತಿಯನ್ನು ಖಾತ್ರಿಪಡಿಸಿಕೊಳ್ಳಿ. ಈ ರೀತಿಯಾಗಿ ಮಾಡುವ ಮೂಲಕ ಬೀದಿ ಬದಿ ವ್ಯಾಪಾರಿಗಳು ತಮ್ಮ PM ಸ್ವನಿಧಿ ಸಾಲದ ಪ್ರಭಾವವನ್ನು ಗರಿಷ್ಠವಾಗಿ ಬಳಸಿಕೊಳ್ಳಬಹುದು.