ನಿಶ್ಚಿತ ಠೇವಣಿ

ನಿಶ್ಚಿತ ಠೇವಣಿ ಯೋಜನೆಯು ಉಳಿತಾಯದೊಡನೆ ಆದಾಯಗಳಿಸಲು ಇರುವ ಸರಳ ವಿಧಾನವಾಗಿದೆ. ನಮ್ಮ ನಿಶ್ಚಿತ ಠೇವಣಿಗಳು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವುದಲ್ಲದೆ  ಲಾಭದಾಯಕವಾಗಿಸುತ್ತದೆ. ನಮ್ಮ ಆಕರ್ಶಕ ಬಡ್ಡಿದರದ ಠೇವಣಿ ಯೋಜನೆಯಲ್ಲಿ ತೊಡಗಿಸುವುದರಿಂದ ನಿಮ್ಮ ಹಣವು ಕಾಲಾನುಕ್ರಮದಲ್ಲಿ ದೃಢವಾದ ಬೆಳವಣಿಗೆಯನ್ನು ಪಡೆಯುತ್ತದೆ. ನಿಮ್ಮ ಹಣ ನಮ್ಮಲ್ಲಿ ಸುಭದ್ರವಾಗಿರುತ್ತದೆ ಮತ್ತು ಅದು ಬೆಳೆದು ನಿಮ್ಮ ಜೀವನದ ಸಂಭ್ರಮದ ಕ್ಷಣಗಳಿಗೆ ಸಾಧನವಾಗುತ್ತದೆ; ಅಂತೆಯೇ ನಿಮ್ಮ ಅನಿರೀಕ್ಷಿತ ಸಂದರ್ಭಗಳಿಗೂ ಒದಗಿಬರುತ್ತದೆ ಮತ್ತಷ್ಟು ಓದು ಕಡಿಮೆ ಓದಿ

ಈ ಠೇವಣಿ ನಿಮಗಾಗಿ ಏಕೆ?

ನಮ್ಮ ವಿವಿಧ ಠೇವಣಿಗಳಿಂದ : ನಿಮ್ಮ ಹಣದ ವೃದ್ಧಿ ಮತ್ತು ಬದುಕಿನ ಭದ್ರತೆ

ನಿಶ್ಚಿತ ಪ್ರತಿಫಲ ಕೊಡುವ  ಸುಭದ್ರ ಮತ್ತು ದೃಢವಾದ ಹೂಡಿಕೆ .

ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಬಡ್ಡಿ ಪಾವತಿಗಳನ್ನು ಸುಲಭವಾಗಿ ಆಯ್ಕೆಮಾಡಿ

ಬಡ್ಡಿಯನ್ನು ನೇರವಾಗಿ ಶಾಖೆಗಳಾದ್ಯಂತ ಅಥವಾ NEFT ಮೂಲಕ ಇತರ ಬ್ಯಾಂಕ್‌ಗಳಲ್ಲಿ ಉಚಿತವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ

ವೈಶಿಷ್ಟ್ಯಗಳು

ಅದೇ ದಿನ ಠೇವಣಿ ರಸೀದಿಗಳನ್ನು ಪಡೆಯಿರಿ

ನಿಮ್ಮ ಠೇವಣಿ ರಸೀದಿಗಳನ್ನು ತಕ್ಷಣ ಪಡೆದುಕೊಂಡು ಹೂಡಿಕೆಯನ್ನು ಖಚಿತಪಡಿಸಿಕೊಳ್ಳಿ. ನಿಯಮಗಳನ್ನು ಮತ್ತು ಷರತ್ತುಗಳನ್ನು ಓದಲು ಇಲ್ಲಿ ನಿಯಮಗಳನ್ನು ಮತ್ತು ಷರತ್ತುಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿವಿಧ ಸಾಲ ಸೌಲಭ್ಯಗಳು

ಬ್ಯಾಂಕಿನ ನಿಯಮಗಳ ಪ್ರಕಾರ ನಿಮ್ಮ ನಿಶ್ಚಿತ ಠೇವಣಿಗಳ ಮೇಲೆ ಸಾಲ ಸೌಲಭ್ಯ ಪಡೆದು ಹೊಸ ಸಾಧ್ಯತೆಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಿರಿ.

ನಾಮನಿರ್ದೇಶನ ಸೌಲಭ್ಯ

ನಿಮ್ಮ ಠೇವಣಿಗೆ ನಾಮನಿರ್ದೇಶನ ಸೌಲಭ್ಯವನ್ನು ಪಡೆಯುವ ಮೂಲಕ ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಸುರಕ್ಷಿತಗೊಳಿಸಿ.

ನಿಮ್ಮ ವೇಳಾಪಟ್ಟಿಯಲ್ಲಿ ಬಡ್ಡಿಯನ್ನು ಸ್ವೀಕರಿಸಿ

ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಬಡ್ಡಿ-ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ದರಗಳನ್ನು ನೀವು ಹೇಗೆ ಸ್ವೀಕರಿಸುತ್ತೀರಿ ಎಂಬುದನ್ನು ಆರಿಸಿ

ಮಾಸಿಕ ಬಡ್ಡಿ ಪಾವತಿಗಳ ಪ್ರಯೋಜನಗಳು

ಕನಿಷ್ಠ ಠೇವಣಿ ಮತ್ತು ಅವಧಿಯ ಅವಶ್ಯಕತೆಯೊಂದಿಗೆ ರಿಯಾಯಿತಿ ದರದಲ್ಲಿ ಮಾಸಿಕ ಬಡ್ಡಿಯ ಆಯ್ಕೆಯಿಂದ ಪ್ರಯೋಜನಗಳು

ಹಿರಿಯ ನಾಗರಿಕರ ಸವಲತ್ತುಗಳು

ನೀವು ಹಿರಿಯ ನಾಗರಿಕರಾಗಿದ್ದರೆ, ಯಾವುದೇ ರಿಯಾಯಿತಿಯಿಲ್ಲದೆ ಮಾಸಿಕ ಬಡ್ಡಿ ಪಾವತಿಗಳನ್ನು ಆನಂದಿಸಿ, ನಿಮ್ಮ ಹೂಡಿಕೆಯಿಂದ  ಹೆಚ್ಚಿನದನ್ನು ಪಡೆಯುತ್ತೀರಿ

ಶತಮಾನದ ನಂಬಿಕೆ ನಿಮ್ಮ ಅಂಗೈಯಲ್ಲಿ

ಪ್ರಯಾಣದಲ್ಲಿರುವಾಗ ಸ್ಥಿರ ಠೇವಣಿ ತೆರೆಯಿರಿ. ಇಂದೇ ಕೆಬಿಎಲ್‌ ಮೊಬಾಯ್ಲ್‌ ಪ್ಲಸ್‌ ಉಪಯೋಗಿಸಿ

ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆಪ್‌ ಸ್ಟೋರ್ ನಲ್ಲಿ ಲಭ್ಯ

sb
ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಸರಳವಾದ ವಿಧಾನ

3 ಸರಳ ಹಂತಗಳಲ್ಲಿ ನಿಶ್ಚಿತ ಠೇವಣಿಗೆ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಪ್ರಾಥಮಿಕ ವಿವರಗಳೊಂದಿಗೆ ಆರಂಭಿಸಿ

ನಿಮ್ಮ ಪ್ರಾಥಮಿಕ ವಿವರಗಳನ್ನು ನೀಡಿ, ದಾಖಲೆಗಳನ್ನು ಸಿದ್ಧವಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

sb

ಇತರೆ ಆಯ್ಕೆಗಳನ್ನು ನೋಡಿ

ತಮ್ಮ ಉತ್ಕೃಷ್ಟ ಆರ್ಥಿಕೋನ್ನತಿಗೆ ಅಸಂಖ್ಯ ಜನರು ನಂಬಿ ಆಯ್ಕೆಮಾಡಿದ್ದಾರೆ

ಬ್ಯಾಂಕಿಂಗ್ ಬಗ್ಗೆ ಓದಿ

ನಿಮಗೆ ಮಾಹಿತಿ ನೀಡುವ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ನಿಮ್ಮ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರಗಳಿವೆ

ನಿಶ್ಚಿತ ಠೇವಣಿಗೆಳ ಪ್ರಯೋಜನಗಳು

ನಿಶ್ಚಿತ ಠೇವಣಿಗಳು ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಸುರಕ್ಷಿತ ದಾರಿ. ಉಳಿತಾಯ ಖಾತೆಗಳಿಗೆ ಹೋಲಿಸಿದರೆ ಅವು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ರಿಸ್ಕ್‌ ಎದುರಿಸಲು ಸಿದ್ಧರಿಲ್ಲದವರಿಗೆ ಠೇವಣಿಯೋಜನೆ ಅತ್ಯಂತ ಸೂಕ್ತ. ನಿಶ್ಚಿತ ಠೇವಣಿ ಯೋಜನೆ ನಿಶ್ಚಿತ ಅವಧಿಯದ್ದಾಗಿದೆ. ಇಲ್ಲಿಯ ಅವಧಿ ಕೆಲವು ದಿನಗಳಿಂದ ತೊಡಗಿ ಹಲವಾರು ವರ್ಷಗಳವರೆಗೆ ಇದೆ. ಇದು ನಿಮ್ಮ ಹಣಕಾಸು ಗುರಿಗಳನ್ನು ರೂಪಿಸಲು ಅತ್ಯಂತ ಸಹಕಾರಿಯಾಗಿದೆ. ಬಡ್ಡಿಯಿಂದ ನಿಗದಿತ ಆದಾಯ ಗಳಿಸಬಹುದು. ವಿಶೇಷವಾಗಿ ನಿವೃತ್ತ ಜೀವನ ನಡೆಸುವವರಿಗೆ ಇದು ಅತ್ಯಂತ ಅನುಕೂಲಕರವಾಗಿ ಪರಿಣಮಿಸುತ್ತದೆ. ನಮ್ಮ ನಿಶ್ಚಿತ ಠೇವಣಿಯೊಂದಿಗೆ ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಿ. ಸುರಕ್ಷತೆ ಮತ್ತು ಫಿಕ್ಸೆಡ್ ಆದಾಯವನ್ನು ಬಯಸುವವರಿಗೆ ಇದು ಆದರ್ಶ ಹೂಡಿಕೆ. ಆಕರ್ಷಕ ಬಡ್ಡಿದರದ ನಿಮ್ಮ ಹೂಡಿಕೆಯ ವೃದ್ಧಿಯನ್ನು ನೀವು ಕಾಣಬಹುದು.

ನಿಶ್ಚಿತ ಠೇವಣಿಗೆಳ ಮೇಲಿನ ಬಡ್ಡಿ ದರವು ಠೇವಣಿಯಿಡುವ ಸಮಯದಲ್ಲಿ ನಿರ್ಧಾರವಾಗುತ್ತದೆ ಮತ್ತು ಇದು ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗದೆ ಅವಧಿಯುದ್ದಕ್ಕೂ ಒಂದೇತೆರನಾಗಿರುತ್ತದೆ. ಸಾಮಾನ್ಯವಾಗಿ ಬಡ್ಡಿದರ ತ್ರೈಮಾಸಿಕವಾಗಿ ಚಕ್ರಬಡ್ಡಿಯ ರೀತ್ಯ ಖಾತೆಗೆ ಜಮಾ ಆಗುತ್ತದೆ. ಇದರಿಂದ ಹೆಚ್ಚಿನ ಗಳಿಕೆಯೂ ಆಗುತ್ತದೆ.

ಆನ್ಲೈನ್ನಲ್ಲಿ ನಿಶ್ಚಿತ ಠೇವಣಿ ತೆರೆಯುವ ಮೊದಲು ಸಂಶೋಧನೆ/ಪರಿಶೀಲನೆ ಮಾಡಿ ಮತ್ತು ದರಗಳನ್ನು ಹೋಲಿಕೆ ಮಾಡಿ. ಲಿಕ್ವಿಡಿಟಿ ಮತ್ತು ಬಡ್ಡಿದರದ ಅನುಕೂಲಗಳಿಗಾಗಿ ʼಲ್ಯಾಡರ್ ಸ್ಟ್ರೇಟಜಿ/ತಂತ್ರಗಳನ್ನುʼ ಪರಿಗಣಿಸಿ. ನಿಮ್ಮ ಎಫ್ಡಿಯನ್ನು ಅಕಾಲಿಕವಾಗಿ ಹಿಂತೆಗೆದುಕೊಳ್ಳಬೇಡಿ ಏಕೆಂದರೆ ಇದರಿಂದ ಪೆನಾಲ್ಟಿ ಶುಲ್ಕಗಳನ್ನು ಕಟ್ಟಬೇಕಾದೀತು. ಹಾಗೆಯೇ, ಬಡ್ಡಿ ಗಳಿಕೆಯ ಮೇಲೆ ಪರಿಣಾಮವನ್ನೂ ಬೀರಬಹುದು.