ವಿವಿಧ ಬ್ಯಾಂಕ್ ಠೇವಣಿಗಳು

ಕರ್ಣಾಟಕ ಬ್ಯಾಂಕಿನ ಠೇವಣಿಗಳೊಂದಿಗೆ ನಿಮ್ಮ ಜೀವನವನ್ನು ಸಂಭ್ರಮಿಸಿ. ಹಣದ ಸರಿಯಾದ ಬಳಕೆಯಿಂದ ಸುರಕ್ಷಿತ ಜೀವನದ ಆರಂಭವಾಗುತ್ತದೆ.ನಿಮ್ಮ ಉಳಿತಾಯಕ್ಕಿದೆ ನಮ್ಮ ಸಹಾಯ. ನಮ್ಮ ಸರಳ ಠೇವಣಿ ಯೋಜನೆಗಳು ನಿಮ್ಮ ಹಣವನ್ನು ವೃದ್ಧಿಗೋಳಿಸುತ್ತದೆ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ರೂಪಿಸಿದ ಸೂಕ್ತ ಠೇವಣಿ ಯೋಜನೆಗಳನ್ನು ಆಯ್ಕೆಮಾಡಿ. ಇತ್ತೀಚಿನ ಬಡ್ಡಿದರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತಷ್ಟು ಓದು

ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ನಿಮ್ಮ ಹಣ ನಮ್ಮಲ್ಲಿ ಸುರಕ್ಷಿತ

ನಿಮ್ಮ ಆಯ್ಕೆಯ ಠೇವಣಿ ಯೋಜನೆಯಲ್ಲಿ ತೊಡಗಿಸಿ ಹಣವನ್ನು ವೃದ್ಧಿಗೊಳಿಸಿ ಮತ್ತು ಭವಿಷ್ಯವನ್ನು ಸುರಕ್ಷಿತಗೊಳಿಸಿ

ವಿವೇಚನೆಯ ಹೂಡಿಕೆಯಿಂದ ನಿಮ್ಮ ಉಳಿತಾಯ ಲಾಭದಾಯಕವಾಗಿ ಪರಿಣಮಿಸುತ್ತದೆ

ನಿಮ್ಮ ಹಣಕಾಸಿನ ಗುರಿಗಳು ಮತ್ತು ಜೀವನಶೈಲಿಗೆ ಸರಿಹೊಂದುವಂತೆ ವೈಯಕ್ತೀಕರಿಸಿದ ಠೇವಣಿ ಪರಿಹಾರಗಳನ್ನು ಅನ್ವೇಷಿಸಿ

ನಿಮ್ಮ ಹೂಡಿಕೆಗಳು ಸುರಕ್ಷಿತವಾಗಿವೆ ಮತ್ತು ನಮ್ಮೊಂದಿಗೆ ಸ್ಥಿರವಾಗಿ ಬೆಳೆಯುತ್ತಿವೆ ಎಂದು ತಿಳಿದುಕೊಂಡು ವಿಶ್ರಾಂತಿ ಪಡೆಯಿರಿ.

ಸದಾಕಾಲ ನಿಮ್ಮೊಂದಿಗೆ

ಮೀಸಲಾದ ಕೆಬಿಎಲ್ ತಜ್ಞರೊಂದಿಗೆ 24x7 ವೈಯಕ್ತಿಕ ನೆರವು

ಪ್ರಶ್ನೆಗಳಿವೆ? ನಮ್ಮಲ್ಲಿ ಉತ್ತರಗಳಿವೆ

FAQs
  • ಇಂಟರ್ನೆಟ್ ಬ್ಯಾಂಕಿಂಗ್

    ಕೆಬಿಎಲ್ ಮನಿ ಕ್ಲಿಕ್ ಮಾಡಿ

  • ಡಿಜಿಟಲ್ ಬ್ಯಾಂಕಿಂಗ್

    ವಾಟ್ಸ್ ಆಪ್ ಬ್ಯಾಂಕಿಂಗ್

  • ಸೇವಾ ಶಾಖೆಗಳು

    ನಮ್ಮನ್ನು ಪತ್ತೆ ಮಾಡಿ

ಠೇವಣಿಗಳ ಪ್ರಯೋಜನಗಳು

ಸಾಮಾನ್ಯ ಬ್ಯಾಂಕ್ ಠೇವಣಿಗಳು ನಿಮ್ಮ ಹಣವನ್ನು ಸಂಗ್ರಹಿಸಿ ಸುರಕ್ಷಿತವಾಗಿರಿಸುತ್ತವೆ.  ನಿಮ್ಮ ದಿನವಹಿ ವಹಿವಾಟಿಗೆ ಅನುಕೂಲಕರವಾಗುವಂತೆ ಹಣವನ್ನು ವರ್ಗಾಯಿಸಲು ಮತ್ತು ಹಿಂಪಡೆಯಲು ಅವಕಾಶವಿದೆ.  ಅನೇಕ ಸಾಮಾನ್ಯ ಠೇವಣಿ ಯೋಜನೆಗಳು ವಿಶೇಷ ಯೋಜನೆಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಇದ್ದರೂ ಸಹ ಬಡ್ಡಿರೂಪದ ಆದಾಯವನ್ನು ನೀಡುತ್ತವೆ. 

ಸಾಮಾನ್ಯ ಠೇವಣಿ ಖಾತೆಗಳ ಮೇಲಿನ ಬಡ್ಡಿಯನ್ನು ದೈನಂದಿನ ಬ್ಯಾಲೆನ್ಸ್ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ ಮತ್ತು ನಿಯತಕಾಲಿಕವಾಗಿ ಮಾಸಿಕ ಅಥವಾ ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ. ಇವು ನಿಶ್ಚಿತ ಠೇವಣಿ ಅಥವಾ ಆವರ್ತಕ ಠೇವಣಿಗಳಿಗಿಂತ ಬಡ್ಡಿದರವು ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಆದರೆ ಇವನ್ನು ಸರಳವಾಗಿ ಹಿಂಪಡೆಯಬಹುದು ಅಥವಾ ನಗದೀಕರಿಸಬಹುದು.

ನಿಮ್ಮ ಹಣಕಾಸು ಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ನಿಮ್ಮ ಠೇವಣಿ ಖಾತೆಗಳ ಬಗೆಗೆ ಸದಾ ನಿಗಾವಹಿಸಿ. ನೀವು ಆನ್ ಲೈನ್ ಬ್ಯಾಂಕಿಂಗ್ ಸೇವೆಯನ್ನು ಬಳಸುವುದರ ಮೂಲಕ ಸುಲಭವಾಗಿ ನಿಮ್ಮ ಖಾತೆಗಳನ್ನು ನಿರ್ವಾಹಮಾಡಬಹುದು. ಯಾವುದೇ ನಿರ್ವಹಣಾ ಶುಲ್ಕಗಳನ್ನು ಅಥವಾ ಕನಿಷ್ಠ ಬ್ಯಾಲೆನ್ಸ್ ಅನ್ನು ಇರಿಸದಿರುವ ಕಾರಣದಿಂದ ಭರಿಸಬೇಕಾದ ಶುಲ್ಕಗಳನ್ನು ತಪ್ಪಿಸಲು ನಿಮ್ಮ ಖಾತೆಯ ಮೇಲೆ ನಿರಂತರ ಗಮನವಿರಿಸಲು ಮರೆಯಬೇಡಿ.