ಪಾವತಿಗಳ ವಿಧಗಳು

ಇಂದಿನ ಸಂಪರ್ಕಿತ ಜಗತ್ತಿನಲ್ಲಿ, ಹಣವನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಜಗತ್ತಿನಾದ್ಯಂತ ವರ್ಗಾವಣೆ ಮಾಡುವ ಸಾಮರ್ಥ್ಯ ಬಹಳ ಮುಖ್ಯವಾಗಿದೆ. ನಾವು ಇದನ್ನು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಸುಭದ್ರ, ಜಗತ್ತಿನ ಯಾವುದೇ ಮೂಲೆಯಿಂದ ತ್ವರಿತವಾಗಿ ಹಣವನ್ನು ಆನ್ಲೈನ್ ವರ್ಗಾವಣೆ ಮಾಡಲು ನಿಮಗಾಗಿಯೆಂದು ಅತ್ಯಾಧುನಿಕ ರೆಮಿಟೆನ್ಸ್ ಸೇವೆಗಳನ್ನು ಒದಗಿಸುತ್ತಿದ್ದೇವೆ. ಈ ಸೇವೆಯಡಿಯಲ್ಲಿ ಬಿಲ್ ಪಾವತಿಗಳು, ಆನ್ಲೈನ್ ಟ್ರೇಡಿಂಗ್ ಸೌಲಭ್ಯಗಳು ಮತ್ತು ಇನ್ನೂ ಅನೇಕ ರೀತಿಯ ಹಲವು ಬಗೆಯ ಅನುಕೂಲಕರ ವೈಶಿಷ್ಟ್ಯತೆಗಳನ್ನು ಕೆಬಿಎಲ್ ಮೊಬೈಲ್ ಪ್ಲಸ್ ಆಪ್ ಮೂಲಕ ಒದಗಿಸುತ್ತಿದ್ದೇವೆ. ಸಾಲದ ಮರುಪಾವತಿಗಳು, ಮೊಬೈಲ್ ರಿಚಾರ್ಜ್ ಗಳು ಮತ್ತು ದತ್ತಿ ದೇಣಿಗೆಗಳಿಗೆ ಪಾವತಿಯನ್ನು ಸಹ ಈ ಆಪ್ ಮೂಲಕ ಮಾಡುವ ಆಯ್ಕೆಗಳೊಂದಿಗೆ, ಕರ್ಣಾಟಕ ಬ್ಯಾಂಕ್ ನಿಮ್ಮ ಸಮಯ ದಲ್ಲಿ ಮತ್ತು ಸುಗಮವಾಗಿ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಮಾಡುತ್ತದೆ. ಇದರಿಂದ ನೇರ ಬ್ಯಾಂಕ್ ಗೆ ಹೋಗುವ ಗ್ರಾಹಕರಿಗೂ ಯಾವುದೇ ಹೆಚ್ಚಿನ ಸರತಿಯ ಸಾಲುಗಳಿಲ್ಲದೆ ಸೇವೆಯು ದೊರಕುತ್ತದೆ. ಮರೆತ ಬಿಲ್ ಗಳಿಲ್ಲ ಅಥವಾ ಶುಲ್ಕಗಳಿಲ್ಲ- ಕೇವಲ ಸರಾಗ, ಸಾಟಿಯಿಲ್ಲದ ಡಿಜಿಟಲ್ ಪಾವತಿಯ ಅನುಭವ ಮಾತ್ರ ಸಿಗುತ್ತದೆ. ಇನ್ನಷ್ಟು ಓದಿ ಕಡಿಮೆ ಓದಿ

ನಿಮಗೆ ಪ್ರತಿಫಲ ನೀಡುವ ಬ್ಯಾಂಕಿಂಗ್ 

ನಿಮಗಾಗಿ ಮಾಡಲಾದ ನಮ್ಮ ವಿಶೇಷ ಮತ್ತು ವಿಶೇಷ ಕೊಡುಗೆಗಳನ್ನು ಅನ್ವೇಷಿಸಿ

ಕೇಸರಿ ಸ್ಟೇಗಳು
ಕೇಸರಿ ಸ್ಟೇಗಳು

SaffronStays ನಲ್ಲಿ ಕನಿಷ್ಠ 3 ರಾತ್ರಿಗಳನ್ನು ಕಾಯ್ದಿರಿಸಿ ಮತ್ತು ₹15,000*ವರೆಗೆ 15% ರಿಯಾಯಿತಿಯನ್ನು ಪಡೆದುಕೊಳ್ಳಿ

ಸ್ವಿಗ್ಗಿ
ಸ್ವಿಗ್ಗಿ

ಫ್ಲಾಟ್ 20% ಸೈಟ್ ವೈಡ್ + 5% ಪ್ರಿಪೇಯ್ಡ್ ರಿಯಾಯಿತಿ

ರೆಂಟೊಮೊಜೊ
ರೆಂಟೊಮೊಜೊ

ಸೈಟ್‌ವೈಡ್ 20% ರಿಯಾಯಿತಿ + 5% ಪ್ರಿಪೇಯ್ಡ್ ರಿಯಾಯಿತಿ

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ನಮ್ಮ ಸೇವೆಗಳು ಏಕೆ ಅತ್ಯುತ್ತಮವಾಗಿವೆ

ಪಾವತಿಗಳಿಗೆ ಡಿಜಿಟಲ್ ಮೊದಲನೆಯ ವಿಧಾನ

ಸುರಕ್ಷಿತ ಮತ್ತು ವಿಶ್ವಾಸಾರ್ಹಾ ಜಾಗತಿಕ ಫಂಡ್ ವರ್ಗಾವಣೆಗಾಗಿ ವಿನ್ಯಾಸಗೊಳಿಸಲಾಗಿದೆ

ನಮ್ಮ ಅಪ್ಲಿಕೇಶನ್‌ನೊಂದಿಗೆ ಸುಗಮ, ತ್ವರಿತ ಮತ್ತು ತ್ವರಿತ ವಹಿವಾಟುಗಳನ್ನು ಆನಂದಿಸಿ

ನಮ್ಮೊಂದಿಗೆ ಸಮರ್ಥ ಅಂತರಬ್ಯಾಂಕ್ ನಿಧಿ ವರ್ಗಾವಣೆ ವ್ಯವಸ್ಥೆಯನ್ನು ಪ್ರವೇಶಿಸಿ

ನಿಮ್ಮೊಡನೆ ಬ್ಯಾಂಕಿಂಗ್

ಸದಾಕಾಲ ನಿಮ್ಮೊಂದಿಗೆ

ಸಮರ್ಪಿತ KBL ತಜ್ಞರಿಂದ 24x7 ವೈಯಕ್ತಿಕ ನೆರವು

  • ಇಂಟರ್ನೆಟ್ ಬ್ಯಾಂಕಿಂಗ್

    KBL ಮನಿ ಕ್ಲಿಕ್ (MoneyClick)

  • ಡಿಜಿಟಲ್ ಬ್ಯಾಂಕಿಂಗ್

    WhatsApp ಬ್ಯಾಂಕಿಂಗ್

  • ಸೇವಾ ಶಾಖೆಗಳು

    ನಮ್ಮನ್ನು ಗುರುತಿಸಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ.

ನಾನು ಹೇಗೆ ಫಂಡ್ ಅಂತರ್ರಾಷ್ಟ್ರೀಯವಾಗಿ ವರ್ಗಾವಣೆ ಮಾಡಬಹುದು?

ಸುರಕ್ಷಿತ ಮತ್ತು ತ್ವರಿತ ಅಂತಾರಾಷ್ಟ್ರೀಯ ಫಂಡ್ ವರ್ಗಾವಣೆಗಳಿಗಾಗಿ ಕೆಬಿಎಲ್ ಮೊಬೈಲ್ ಪ್ಲಸ್ ಆಪ್ ನೊಂದಿಗೆ ಕರ್ಣಾಟಕ ಬ್ಯಾಂಕಿನ ರೆಮಿಟೆನ್ಸ್ ಸೇವೆಯನ್ನು ಬಳಸಿ

ಹೌದು, ಕೆಬಿಎಲ್ ಡೈರೆಕ್ಟ್ ಪೇ ನಿಮಗೆ ವಿದ್ಯುತ್ ಬಿಲ್ ಗಳು, ಸಾಲಗಳು, ವಿಮೆ ಮತ್ತು ಹೆಚ್ಚಿನವುಗಳನ್ನು ಆನ್ಲೈನ್ ಮೂಲಕ ಅನುಕೂಲಕವಾಗಿ ಪಾವತಿಸಬಹುದು.

ಫಾಸ್ಟ್ ಟ್ಯಾಗ್ ಒಂದು ಇಲೆಕ್ಟ್ರಾನಿಕ್ ಟಾಲ್ ಸಂಗ್ರಹಣೆ ವ್ಯವಸ್ಥೆ. ಟಾಲ್ ಪ್ಲಾಜಾ ಮೂಲಕ ಸಮಸ್ಯೆ ರಹಿತ ವಾಹನ ಚಾಲನೆಗಾಗಿ ಕರ್ನಾಟಕ ಬಾಕಿನ ಪಾವತಿ ಸೇವೆಗಳ ಮೂಲಕ ನೀವು ನಿಮ್ಮ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿಕೊಳ್ಳಬಹುದು.

ಜನವರಿ 1, 2021ರಿಂದ ಜಾರಿಗೆ ಬರುವಂತೆ, ಪಾಸಿಟಿವ್ ಪೇ ವ್ಯವಸ್ಥೆ ಎಂದು ಕರೆಯಲಾಗುವ ಇಲೆಕ್ಟ್ರಾನಿಕ್ ದೃಢೀಕರಣ ವ್ಯವಸ್ಥೆಯನ್ನು RBI ಪರಿಚಯಿಸಿದೆ, ಇದು ನಿಮ್ಮ ಬ್ಯಾಂಕ್ ಚೆಕ್ ಗಳನ್ನು ಪ್ರಕ್ರಿಯೆ ಮಾಡುವ ಮುನ್ನ ನಿಮ್ಮ ಬ್ಯಾಂಕಿನೊಂದಿಗೆ ಅದರ ವಿವರಗಳನ್ನು ಹಂಚಿಕೊಳ್ಳುವುದನ್ನು ಅನುಮತಿಸುತ್ತದೆ. ಹೆಚ್ಚುವರಿ ಸುರಕ್ಷಿತ ಪದರವು ಏರುತ್ತಿರುವ ಚೆಕ್ ಮೋಸವನ್ನು ತಡೆಗಟ್ಟುವುದಕ್ಕಾಗಿದೆ.

ನಿಮ್ಮ ಮೊಬೈಲ್ ಅನ್ನು ತಕ್ಷಣವೇ ಎಲ್ಲಿಯಾದರೂ, ಯಾವಾಗಲಾದರೂ ರಿಚಾರ್ಜ್ ಮಾಡಲು ಕೆಬಿಎಲ್ ಮೊಬೈಲ್ ಪ್ಲಸ್ ಆಪ್ ಬಳಸಿ

ಹೌದು, ಬ್ಯಾಂಕ್ ಎಲ್ಲಾ ವಹಿವಾಟಿಗಳಿಗಾಗಿ ಇನಸ್ಟಂಟ್ ಪ್ರಕ್ರಿಯೆಯೊಂದಿಗೆ ಪರಿಣಿತರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಆನ್ಲೈನ್ ರೆಮಿಟೆನ್ಸ್ ಪ್ರಯೋಜನಗಳು

ಕರ್ಣಾಟಕ ಬ್ಯಾಂಕ್ ಡಿಜಿಟಲ್ ಪಾವತಿ ಪರಿಹಾರಗಳು ಆಧುನಿಕ ಬ್ಯಾಂಕಿಂಗ್ ಅಗತ್ಯಗಳಿಗೆ ಅನುಗುಣವಾಗಿ  ಸೇವೆಗಳನ್ನು ಒದಗಿಸುವ ಮೂಲಕ ಹಣಕಾಸು ತಂತ್ರಜ್ಞಾನದಲ್ಲಿ ಒಂದು ಮಹತ್ವದ ನಡೆಯಾಗಿದೆ. ಸರಿಸಾಟಿಯಿಲ್ಲದ ಆನ್ಲೈನ್ ಫಂಡ್ ವರ್ಗಾವಣೆಗಳಿಂದ ಹಿಡಿದು ಸಮರ್ಥ ಬಿಲ್ ಪಾವತಿಗಳು ಮತ್ತು ಸದೃಢ ಆನ್ಲೈನ್ ಟ್ರೇಡಿಂಗ್ ಸೌಲಭ್ಯಗಳವರೆಗೆ  ಪರಿಹಾರಗಳು ನಿಮ್ಮ ಹಣಕಾಸಿನ ವಹಿವಾಟುಗಳನ್ನು ಗಮನಾರ್ಹವಾಗಿ ಸರಳೀಕೃತಗೊಳಿಸಲು ವಿನ್ಯಾಸಗೊಳಿಸಲಾಗಿದೆಕೆಬಿಎಲ್ ಮೊಬೈಲ್ ಪ್ಲಸ್ ಆಪ್ ಬಳಸಿಕೊಳ್ಳುವ ಮೂಲಕಗ್ರಾಹಕರು ಒಂದೇ ಸೂರಿನಡಿಯಲ್ಲಿ ಅನೇಕ ಬಗೆಯ ವೈಶಿಷ್ಟ್ಯತೆಗಳನ್ನು ಪಡೆಯುತ್ತಾರೆಇದರಲ್ಲಿ ಖಾತೆಗಳ ನಿರ್ವಹಣೆದೇಶೀಯ ಮತ್ತು ಅಂತಾರಾಷ್ಟ್ರೀಯ ಹಣ ವರ್ಗಾವಣೆಯುಟಿಲಿಟಿ ಬಿಲ್ ಗಳ ಪಾವತಿಮತ್ತು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾತ್ರ ಒಳಗೊಂಡಿದೆ.  ಒಂದೇ ಬಳಕೆದಾರ ಸ್ನೇಹಿ ವೇದಿಕೆಯಲ್ಲಿ  ಸೇವೆಗಳ ಸಂಯೋ ಜನೆಯು ಕೇವಲ ಬ್ಯಾಂಕಿಂಗ್ ಅನುಭವವನ್ನು ಮಾತ್ರ ಹೆಚ್ಚಿಸುವುದಲ್ಲದೆ ನಿಮಗೆ  ಸಾಟಿಯಿಲ್ಲದ ಅನುಕೂಲತೆಯನ್ನು ನೀಡುತ್ತದೆ.  ನಮ್ಮ ಹಣದ ರೆಮಿಟೆನ್ಸ್ ಮತ್ತು ರೆಮಿಟೆನ್ಸ್ ಸೇವೆಗಳನ್ನು  ದೇಶಿಯ ಮತ್ತು ಅಂತಾರ್ರಾಷ್ಟ್ರೀಯವಾಗಿ ಹಣವನ್ನು ವರ್ಗಾವಣೆ ಮಾಡಲು ತಕ್ಷಣ ಮತ್ತು ವಿಶ್ವಾಸಾರ್ಹ ಸೇವೆಗಳನ್ನು  ನೀಡಲು ಒದಗಿಸಲಾಗುತ್ತದೆ. 

ಕರ್ಣಾಟಕ ಬ್ಯಾಂಕಿನ ಡಿಜಿಟಲ್ ಪಾವತಿ ಸೇವೆಗಳು ಕೇವಲ ವಹಿವಾಟುಗಳನ್ನು ಮಾತ್ರ ನಡೆಸುವುದಲ್ಲಇವು ಗರಿಷ್ಟ ಪರಿಣಾಮಕ್ಕಾಗಿ  ನಿಮ್ಮ ಹಣಕಾಸನ್ನು ನಿರ್ವಹಣೆ ಮಾಡುತ್ತದೆ. ಬ್ಯಾಂಕಿನ ಡಿಜಿಟಲ್ ವೇದಿಕೆಯು ಹಣಕಾಸಿನ ಕಾರ್ಯಗಳ ವಿಸ್ತೃತ ಶ್ರೇಣಿಯನ್ನು ಸುಗಮಗೊಳಿಸುತ್ತದೆ.  ಇದರಿಂದ ಪ್ರತಿದಿನದ ಬ್ಯಾಂಕಿಂಗ್ ತ್ವರಿತ ಮತ್ತು ಸಮಸ್ಯೆಯಿಲ್ಲದಂತೆ ಜರಗುತ್ತದೆಸಾಲಗಳನ್ನು ಮರುಪಾವತಿ ಮಾಡುವುದಾಗಲಿಮೊಬೈಲ್ ಫೋನುಗಳನ್ನು ರಿಚಾರ್ಜ್ ಮಾಡುವುದಾಗಲಿಅಥವಾ ದತ್ತಿ ಸಂಸ್ಥೆಗಳಿಗೆ ದೇಣಿಗೆ ನೀಡುವುದಾಗಲಿ ಪ್ರತಿ ವ್ಹಹಿವಾಟನ್ನು ಗರಿಷ್ಟ ಪರಿಣಾಮಕಾರಿತ್ವಕ್ಕಾಗಿ ಸುಗಮಗೊಳಿಸಲಾಗಿದೆವಿಳಂಬ ಶುಲ್ಕವನ್ನು ತಪ್ಪಿಸಲು ನಿಗದಿತ ಪಾವತಿಗಳು ಮತ್ತು ತಡೆರಹಿತ ಸೇವೆಯನ್ನು ಖಾತ್ರಿಪಡಿಸುವ ತ್ವರಿತ ಮೊಬೈಲ್ ರೀಚಾರ್ಜ್ಗಳಂತಹ ವೈಶಿಷ್ಟ್ಯಗಳೊಂದಿಗೆ ನಿಮ್ಮ ಹಣಕಾಸುಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲು  ಉಪಕರಣಗಳು ನಿಮಗೆ ಅಧಿಕಾರ ನೀಡುತ್ತವೆ.

ಡಿಜಿಟಲ್ ಬ್ಯಾಂಕಿಂಗ್ ಬಳಕೆ ಕೇವಲ ಅನುಕೂಲತೆ ಮಾತ್ರವಲ್ಲ ಬದಲಾಗಿ ಸುಭದ್ರತೆ ಮತ್ತು ಜಾಗೃತಿಯನ್ನು ಸಹ ನೀಡುತ್ತದೆಕರ್ನಾಟಕ ಬ್ಯಾಂಕಿನ ಡಿಜಿಟಲ್ ಸೇವೆಗಳನ್ನು ಬಳಸುವಾಗಸುರಕ್ಷತೆಗೆ ಆದ್ಯತೆ ನೀಡಿನಿಮ್ಮ ಸಾಧನವು ಅತ್ಯಾಧುನಿಕ ಭದ್ರತಾ  ತಂತ್ರಜ್ಞಾನವನ್ನೂ ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ನಿಮ್ಮ ಬ್ಯಾಂಕಿಂಗ್ ಖಾತೆಗಳಿಗಾಗಿ ಬಲವಾದವಿಶಿಷ್ಟವಾದ ಪಾಸ್ವರ್ಡ್ ಗಳನ್ನು ಬಳಸಿಮೋಸ ಮತ್ತು ವಂಚನೆಗಳ ಕುರಿತು ಜಾಗೃತರಾಗಿರಿಮತ್ತು ಯಾರೊಂದಿಗೂ ನಿಮ್ಮ ಒಟಿಪಿಗಳನ್ನು ಹಂಚಿಕೊಳ್ಳದಿರಿಯಾವುದೇ ಅನಧಿಕೃತ ವಹಿವಾಟುಗಳಿಗಾಗಿ ನಿಮ್ಮ ಖಾತೆಗಳನ್ನು ನಿಯಮಿತವಾಗಿ ನಿಗಾವಣೆ ಮಾಡಬೇಕುಮತ್ತೊಂದೆಡೆಹಣಕಾಸಿನ ವಹಿವಾಟುಗಳನ್ನು ನಡೆಸಲು ಸಾರ್ವಜನಿಕ ವೈಫೈ ನೆಟ್ವರ್ಕ್ಗಳನ್ನು ಬಳಸಬೇಡಿಅದು ಸುರಕ್ಷಿತವಾಗಿರುವುದಿಲ್ಲ