ಮನಿ ಡೈಮಂಡ್ ಚಾಲ್ತಿ ಖಾತೆಗಳು

ಕರ್ಣಾಟಕ ಬ್ಯಾಂಕಿನ ಮನಿ ಡೈಮಂಡ್ ಚಾಲ್ತಿ ಖಾತೆಯು ಅಧಿಕೃತ ಆಭರಣ ವ್ಯಾಪಾರಿಗಳು ಮತ್ತು ಜವಳಿ ಅಂಗಡಿ ಮಾಲೀಕರಂತವರ ವ್ಯವಹಾರಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.ಇದು ಮಧ್ಯಮ ಪ್ರಮಾಣದ ವ್ಯವಹಾರಗಳಿಗೆ ಸೂಕ್ತವಾಗಿದೆ ಮತ್ತು ಹಣದ ನಿರ್ವಹಣೆಯನ್ನು ಸುಲಭವಾಗಿಸುತ್ತದೆ. ಇದು ಪ್ರತಿದಿನ ಹಣ ಜಮೆ ಮಾಡುವ ಸೇವೆಗಳನ್ನು ಒದಗಿಸುತ್ತದೆ ಮತ್ತು ಇತರೆ ಅನೇಕ ಉಚಿತ ಬ್ಯಾಂಕಿಂಗ್ ಸೇವೆಗಳನ್ನು ಸಹ ನೀಡುತ್ತದೆ. ಈ ಖಾತೆಯು ವ್ಯವಹಾರಗಳು ಬ್ಯಾಂಕ್ ಮತ್ತು ಆನ್ಲೈನ್ ಎರಡೂ ಕಡೆಗಳಲ್ಲಿ ತನ್ನ ಹಣವನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ಹಣಕಾಸಿನ ಕೆಲಸಗಳನ್ನು ಸರಳ ಹಾಗೂ ಹೆಚ್ಚು ಸುರಕ್ಷಿತ ಮಾಡಲು ಬಯಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. Read more

ನಿಮಗೇಕೆ ಈ ಖಾತೆ ಸೂಕ್ತವಾಗಿದೆ

ಯಾವುದೇ ಚಿಂತೆಗಳಿಲ್ಲದೆ ನಿಮ್ಮ ವ್ಯವಹಾರದ ಅಗತ್ಯತೆಗಳ ಕಡೆಗೆ ಗಮನ ಹರಿಸಿ 

ದೊಡ್ಡ ವ್ಯವಹಾರದ ವಹಿವಾಟುಗಳನ್ನು ಹೊಂದಿಸಲು ಉಚಿತವಾಗಿ ದಿನವೂ ₹4,00,000 ಗಳವರೆಗೆ ಜಮೆ ಮಾಡಿ

ನಿಮ್ಮ ಖರ್ಚುಗಳನ್ನು ನಿಭಾಯಿಸಲು ಅಧಿಕ ನಗದು ಹಿಂಪಡೆಯುವಿಕೆ ಮತ್ತು POS ಮಿತಿಗಳೊಂದಿಗಿರುವ ಪ್ಲಾಟಿನಂ ಡೆಬಿಟ್ ಕಾರ್ಡ್ ಆನಂದಿಸಿ

ಆಧುನಿಕ ಹಣಕಾಸು ನಿರ್ವಹಣೆಗಾಗಿ ಸಮಗ್ರ ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು

ನಿಮಗೆ ಪ್ರತಿಫಲ ನೀಡುವ ಬ್ಯಾಂಕಿಂಗ್ 

ನಿಮಗಾಗಿ ಮಾಡಲಾದ ನಮ್ಮ ವಿಶೇಷ ಮತ್ತು ವಿಶೇಷ ಕೊಡುಗೆಗಳನ್ನು ಅನ್ವೇಷಿಸಿ

ಸ್ವಿಗ್ಗಿ
ಸ್ವಿಗ್ಗಿ

ಫ್ಲಾಟ್ 20% ಸೈಟ್ ವೈಡ್ + 5% ಪ್ರಿಪೇಯ್ಡ್ ರಿಯಾಯಿತಿ

ಸ್ವಿಗ್ಗಿ
ಸ್ವಿಗ್ಗಿ

ಸೈಟ್‌ವೈಡ್ 20% ರಿಯಾಯಿತಿ + 5% ಪ್ರಿಪೇಯ್ಡ್ ರಿಯಾಯಿತಿ

ಸ್ವಿಗ್ಗಿ
ಸ್ವಿಗ್ಗಿ

ಕನಿಷ್ಠ ಬಿಲ್ ಮೌಲ್ಯದ ₹2,999 ಗೃಹೋಪಕರಣಗಳ ಖರೀದಿಗೆ ₹400 ರಿಯಾಯಿತಿ

ಶತಮಾನದ ಭರವಸೆ, ಈಗ ನಿಮ್ಮ ಕೈಬೆರೆಳ ತುದಿಗಳಲ್ಲಿ

ಪ್ರವಾಸ, ಖರೀದಿ ಅಥವಾ ಬಿಲ್ ಪಾವತಿ - ಎಲ್ಲವೂ ಒಂದೇ ಆಪ್ ನಲ್ಲಿ.ಲಭ್ಯ
ಇಂದೇ ಕೆಬಿಎಲ್ ಮೊಬೈಲ್ ಪ್ಲಸ್ ನೋಡಿ
 

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ ಲಭ್ಯ

two phones
ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಯಾವುದೇ ಗುಪ್ತ ಶುಲ್ಕಗಳಿಲ್ಲ

ಸ್ವಚ್ಛ ಮತ್ತು ಪ್ರಾಮಾಣಿಕ ಬ್ಯಾಂಕಿಂಗ್ ನಮ್ಮ ಆದ್ಯತೆ 

100% ಪಾರದರ್ಶಕ ಮತ್ತು ಅತ್ಯುತ್ತಮ  

ಅಗತ್ಯವಿರುವ ದಾಖಲೆಗಳು

ಅಸ್ತಿತ್ವದಲ್ಲಿರುವ ಗ್ರಾಹಕ
  • PAN ಕಾರ್ಡ್
  • ಆಧಾರ್ ಕಾರ್ಡ್
  • ಉದ್ಯಮ ನೋಂದಣಿ ಪ್ರಮಾಣಪತ್ರ
  • ಗ್ರಾಹಕ ID ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ
  • KYC ಡಾಕ್ಯುಮೆಂಟ್ಗಳ ಸ್ಕ್ಯಾನ್ ಅಥವಾ ಸಾಫ್ಟ್ ಕಾಪಿ
  • PAN ಕಾರ್ಡ್
  • ಆಧಾರ್ ಕಾರ್ಡ್
  • ಉದ್ಯಮ ನೋಂದಣಿ ಪ್ರಮಾಣಪತ್ರ
  • KYC ಡಾಕ್ಯುಮೆಂಟ್ಗಳ ಸ್ಕ್ಯಾನ್ ಅಥವಾ ಸಾಫ್ಟ್ ಕಾಪಿ

1,2,3...ರೀತಿಯಾಗಿ ಸರಳ

3 ಸರಳ ಹಂತಗಳಲ್ಲಿ ಮನಿ ಡೈಮಂಡ್ ಕರೆಂಟ್ ಖಾತೆಗಾಗಿ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಮೂಲ ವಿವರಗಳನ್ನು ನಮೂದಿಸಿ

ನಿಮ್ಮ ಮೂಲ ವಿವರಗಳನ್ನು ನೀಡಿ ಮತ್ತು ದಾಖಲೆಗಳನ್ನು ತಯಾರಿಟ್ಟುಕೊಳ್ಳಿ 

ಹಂತ 2 

ನಿಮ್ಮ ವಿವರಗಳನ್ನು ಪರಿಶೀಲಿಸಿ

ನಿಮ್ಮ ವಿವರಗಳನ್ನು ಪರಿಶೀಲಿಸಿ ಮತ್ತು ಪ್ರಕ್ರಿಯಾ  ಶುಲ್ಕಗಳನ್ನು ಪಾವತಿಸಿ

ಹಂತ 3

ದಾಖಲೆಗಳನ್ನು ಅಪ್ಲೋಡ್ ಮಾಡಿ

ದಾಖಲೆಗಳನ್ನು ಅಪ್ ಲೋಡ್ ಮಾಡಿ ಮತ್ತು ನಾವು ನಿಮಗೆ ದೃಢೀಕರಣ ಕಳುಹಿಸುವವರೆಗೆ ನಿರೀಕ್ಷಿಸಿ

As easy as

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಪ್ರೀಮಿಯಂ ಚಾಲ್ತಿ ಖಾತೆ

  • ಸುಧಾರಿತ ಡಿಜಿಟಲ್ ಸಾಧನಗಳು
  • ಅತ್ಯಧಿಕ ನಗದು ಮಿತಿಗಳು
  • ವಿಶೇಷ ಡೆಬಿಟ್ ಕಾರ್ಡ್

ಮನಿ ಪರ್ಲ್ ಚಾಲ್ತಿ ಖಾತೆ

  • ಅಧಿಕ ಜಮೆ ಮಿತಿ
  • ಹಣದ ಸರಳ ವರ್ಗಾವಣೆಗಳು
  • ಉಚಿತ ಪ್ಲಾಟಿನಂ ಡೆಬಿಟ್ ಕಾರ್ಡ್

ಸುಲಭ ಓದುವಿಕೆಯೊಂದಿಗೆ ಬ್ಯಾಂಕಿಂಗ್ ಅನ್ನು ಸರಳಗೊಳಿಸಿ

ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ASBA (ಹೂಡಿಕೆಗೆ ಸಂಬಂಧಿಸಿದ ಅರ್ಜಿಗಳಿಗಾಗಿ ತೆಗೆದಿಟ್ಟ್ ಮೊತ್ತ) ಒಂದು ಹೂಡಿಕೆಗೆ ಸಂಬಂಧಿಸಿದ ಸೌಲಭ್ಯವಾಗಿದ್ದು, ನೀವು ಮುಂಗಡವಾಗಿ ಹಣ ಪಾವತಿಸದೆಯೇ IPO ಅಥವಾ ಇತರ ಹೂಡಿಕೆಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡುತ್ತದೆ. ಹಣವು ನಿಮ್ಮ ಖಾತೆಯಲ್ಲಿ ಇರುತ್ತದೆ ಮತ್ತು ಅದನ್ನು ಹೂಡಿಕೆಗೆ ಸಂಬಂಧಿಸಿದ ಅರ್ಜಿಗಾಗಿ ತೆಗೆದಿರಿಸಲಾಗುತ್ತದೆ. ನಿಮ್ಮ ಹಣದ ಮೇಲೆ ಯಾವುದೇ ಪರಿಣಾಮ ಬೀರದೆ ಹೂಡಿಕೆ ಮಾಡುವ ಸುರಕ್ಷಿತ ವಿಧಾನವಾಗಿದೆ, ಇದು ಹಣದಲ್ಲಿ ಯಾವುದೇ ವ್ಯತ್ಯಯ ಮಾಡದೆ ತಮ್ಮ ಹೂಡಿಕೆಯ ಪೋರ್ಟ್ ಪೋಲಿಯೋ ವಿಸ್ತರಿಸಲು ಬಯಸುವ ವ್ಯವಹಾರಗಳಿಗೆ ಸೂಕ್ತವಾಗಿದೆ.

ನಿಮ್ಮ ವ್ಯವಹಾರಗಳಿಗೆ ನಾವು ಒದಗಿಸುವ ಎಲ್ಲಾ ವಿಶಿಷ್ಟ ಲಾಭಗಳನ್ನು ಹೊಂದಲು ನೀವು ಖಾತೆಯಲ್ಲಿ ಸರಾಸರಿ ಮಾಸಿಕ ₹3, 00,000ಗಳನ್ನು ಉಳಿಸಿಕೊಳ್ಳಬೇಕು.

POS ಮಷೀನ್ ಸೌಲಭ್ಯವು ನಿಮ್ಮ ವ್ಯವಹಾರವನ್ನು ಕಾರ್ಡ್ ಪಾವತಿಯ ಮೂಲಕ ಸ್ವೀಕರಿಸಲು ಸಾಧ್ಯವಾಗಿಸುತ್ತದೆ. ಚಿಲ್ಲರೆ ವ್ಯಾಪಾರಗಳಿಗಾಗಿ ಇದು ಪ್ರಮುಖ ಸಾಧನವಾಗಿದ್ದು, ಇದು ನಿಮಗೆ ಮತ್ತು ನಿಮ್ಮ ಗ್ರಾಹಕರಿಗೆ ವಹಿವಾಟುಗಳನ್ನು ಸರಳ ಮತ್ತು ಹೆಚ್ಚು ಸುರಕ್ಷಿತವನ್ನಾಗಿಸುತ್ತದೆ.

ಎಂ-ಪಾಸ್ಬುಕ್ ನಿಮ್ಮ ಪಾಸ್ಬುಕ್ ನ ಡಿಜಿಟಲ್ ಆವೃತ್ತಿ. ನಿಮ್ಮ ಮೊಬೈಲ್ ನಲ್ಲಿ ನಿಮ್ಮ ವಹಿವಾಟುಗಳು ಮತ್ತು ಖಾತೆಯಲ್ಲಿ ಉಳಿದ ಮೊತ್ತಗಳನ್ನು ಇದು ತಿಳಿಸುತ್ತದೆ. ಜೊತೆಗೆ ತತ್ಷಣದ ಮಾಹಿತಿ ನೀಡುವುದರೊಂದಿಗೆ ನಿಮ್ಮ ಹಣಕಾಸಿನ ಚಟುವಟಿಕೆಗಳ ಕುರಿತು ನಿಮಗೆ ನವೀಕರಿಸಿದ ಮಾಹಿತಿಯನ್ನು ಒದಗಿಸುತ್ತದೆ.

ಉಚಿತವಾದ ಇ-ತೆರಿಗೆ ಪಾವತಿ ಸೇವೆಗಳು ನಿಮಗೆ ನೇರ, ಪರೋಕ್ಷ ಅಥವಾ ವಾಣಿಜ್ಯ ತೆರಿಗೆಗಳನ್ನು ಆನ್ಲೈನ್ ಮೂಲಕ ಕಟ್ಟಲು ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯವು ತೆರಿಗೆ ಪಾವತಿಗಳನ್ನು ಸರಳಗೊಳಿಸಿ ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ತೆರಿಗೆ ಬದ್ಧತೆಗಳನ್ನು ಪೂರೈಸುತ್ತದೆ.

ಹೌದು, ನೀವು ಒಂದು ನಿರ್ದಿಷ್ಟ ಸಂಖ್ಯೆಗೆ ಮಿಸ್ ಕಾಲ್ ಮಾಡುವ ಮೂಲಕ ಮಿನಿ-ಸ್ಟೇಟ್ಮೆಂಟ್ ಸ್ವೀಕರಿಸಬಹುದು. ಇದರಲ್ಲಿ ಯಾವುದೇ ಇಂಟರ್ನೆಟ್ ಇಲ್ಲದೆಯೇ ನಿಮ್ಮ ಇತ್ತೀಚಿನ ವಹಿವಾಟುಗಳನ್ನು ತಕ್ಷಣ ನೋಡಬಹುದು.

ಪ್ಲಾಟಿನಂ ಡೆಬಿಟ್ ಕಾರ್ಡ್ ಅಧಿಕ ಹಿಂತೆಗೆತ ಮತ್ತು POS ವಹಿವಾಟುಗಳ ಮಿತಿಗಳ ಜೊತೆಗೆ ಲಭ್ಯವಿದೆ.. ಇದು ವ್ಯವಹಾರದಲ್ಲಿರುವ ಅಧಿಕ ಖರೀದಿಗಳನ್ನು ಮಾಡಲು ಅಥವಾ ಪ್ರಮುಖ ಖರ್ಚುಗಳನ್ನು ನಿರ್ವಹಣೆ ಮಾಡಲು ಬಹಳ ಸೂಕ್ತವಾಗಿದೆ.

SMS ಎಚ್ಚರಿಕೆಯ ಸಂದೇಶಗಳು ನಿಮಗೆ ಕ್ಷಣ ಕ್ಷಣದಬ ವಹಿವಾಟುಗಳ ಕುರಿತು ಮಾಹಿತಿ ನೀಡುತ್ತದೆ, ಇ-ಸ್ಟೇಟ್ಮೆಂಟ್ ಗಳು ನಿಮ್ಮ ಖಾತೆಯ ಚಟುವಟಿಕೆಯ ವಿವರವಾದ ಮಾಸಿಕ ವರದಿಯನ್ನು ನೀಡುತ್ತದೆ. ನಿಮ್ಮ ಹಣಕಾಸನ್ನು ಟ್ರ್ಯಾಕ್ ಮಾಡಲು ಮತ್ತು ಎಲ್ಲವೂ ಕ್ರಮವಾಗಿದೆ ಎಂದು ತಿಳಿಯಲು ಎರಡೂ ಅಗತ್ಯವಾಗಿದೆ.

ಹೌದು, ಉಚಿತ ಮಿತಿಯನ್ನು ಮೀರಿದ ನಂತರ BNA (ಬಲ್ಕ್ ನೋಟ್ ಅಕ್ಸೆಪ್ಟರ್) ಮೂಲಕ ಮಾಡುವ ನಗದು ಜಮೆಗಳ ಮೇಲೆ ಶುಲ್ಕಗಳಲ್ಲಿ ಶೇಖಡಾ 50% ರಷ್ಟು ರಿಯಾಯಿತಿ ಇರುವುದರಿಂದ ನಿಮ್ಮ ದೊಡ್ಡ ಪ್ರಮಾಣದ ನಗದು ಜಮೆಗಳ ವೆಚ್ಚವನ್ನು ಕಡಿಮೆಯಾಗಿಸುತ್ತದೆ.

24x7 ಗ್ರಾಹಕ ಸಹಾಯವಾಣಿಯು ನಿಮ್ಮ ಬ್ಯಾಂಕಿಂಗ್ ವ್ಯವಹಾರದ ಪ್ರಶ್ನೆಗಳನ್ನು ಬಗೆಹರಿಸಲು ಸದಾ ಕಾಲ ಸಹಾಯ ಒದಗಿಸುತ್ತದೆ. IVR ಮತ್ತು ನೇರ ಸಹಾಯದ ಮೂಲಕ ನೀವು ಯಾವಾಗಲೂ ಸಮಸ್ಯೆಗಳನ್ನು ಬಗೆಹರಿಸಬಹುದು ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಿಂದ ನಿಮ್ಮ ಬ್ಯಾಂಕಿಂಗ್ ಚಟುವಟಿಕೆ ತೊಂದರೆ ಇಲ್ಲದಂತೆ ಸಲೀಸಾಗುತ್ತದೆ.

ಕರೆಂಟ್ ಅಕೌಂಟ್ ಪ್ರಯೋಜನಗಳು

ಕರ್ಣಾಟಕ ಬ್ಯಾಂಕಿನಲ್ಲಿರುವ ಚಾಲ್ತಿ ಖಾತೆಗಳು  ವ್ಯಾಪಾರಿಗಳು ಮತ್ತು ವೃತ್ತಿಯಾಪರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಖಾತೆಗಳು ದಿನನಿತ್ಯದ ಹಣಕಾಸಿನ ಕಾರ್ಯಾಚರಣೆಗಳು ತಡೆರಹಿತವಾಗಿ ಸುಗಮವಾಗಿ ಸಾಗಲು ಬೇಕಾದ ಅಧಿಕ ವಹಿವಾಟು ಮಿತಿಗಳನ್ನು ನೀಡುತ್ತದೆ. . ಇದರ ಮೇಲೆ ಯಾವುದೇ ಬಡ್ಡಿ ಹಣವನ್ನು ನೀಡುವುದಿಲ್ಲವಾದರೂ ಅವುಗಳಿಂದ ಸಿಗುವ ಲಿಕ್ವಿಡಿಟಿ ಮತ್ತು ಅನುಕೂಲತೆಯು ವ್ಯವಹಾರಕ್ಕೆ ಅನುಕೂಲವಾಗುವಂತಿದೆ. ಇದು ಎಲ್ಲಾ  ವ್ಯವಹಾರಗಳಿಗಾಗೂ ಸಮರ್ಥ ನಗದು ದೊರಕುವಂತೆ ಮಾಡುತ್ತದೆ ಮತ್ತು ಸಾಮಾನ್ಯವಾಗಿ ಓವರ್ ಡ್ರಾಫ್ಟ್ ಸೌಲಭ್ಯ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಸರಳ ಚೆಕ್ ಬುಕ್ ಸೌಲಭ್ಯದೊಂದಿಗೆ ಬರುತ್ತದೆ

ಕರ್ಣಾಟಕ ಬ್ಯಾಂಕಿನ ಕರೆಂಟ್ ಖಾತೆಗಳು ನಿಮ್ಮ ವ್ಯವಹಾರದ ವಹಿವಾಟುಗಳನ್ನು ಅನುವುಗೊಳಿಸುತ್ತದೆ. ಅನೇಕ ಸ್ಥಳಗಳಲ್ಲಿ ಬಳಕೆ, ಆನ್ಲೈನ್ ಪಾವತಿಗಳು ಮತ್ತು ರಿಯಲ್-ಟೈಮ್ ವಹಿವಾಟುಗಳ ಟ್ರ್ಯಾಕಿಂಗ್, ವ್ಯವಹಾರ ಹಣಕಾಸುಗಳ ನಿರ್ವಹಣೆ ಮತ್ತು ಕಡಿಮೆ ಸಮಯದಲ್ಲಿ ಬ್ಯಾಂಕಿಂಗ್ ಕೆಲಸಗಳು ರೀತಿಯ ವೈಶಿಷ್ಟ್ಯತೆಗಳನ್ನು ಒದಗಿಸುತ್ತವೆ. ಕೆಬಿಎಲ್ ಮೊಬೈಲ್ ಪ್ಲಸ್ ಅಪ್ಲಿಕೇಶನ್ನಂತಹ ಡಿಜಿಟಲ್ ಬ್ಯಾಂಕಿಂಗ್ ಪರಿಕರಗಳ ಮೂಲಕ ಎಲ್ಲಿದ್ದರೂ ನಿಮ್ಮ ವ್ಯಾಪಾರ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಬಹುದು. ಹಣದ ವಹಿವಾಟಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ವ್ಯಾಪಾರಗಳನ್ನು ವಿಸ್ತರಿಸುವುದಕ್ಕಾಗಿ ಪೂರಕವಾಗಿರುವ ಚಾಲ್ತಿ ಖಾತೆ ಮನಿ ಡೈಮಂಡ್ನೊಂದಿಗೆ ನಿಮ್ಮ ಸಂಸ್ಥೆಯನ್ನು ಬೆಳೆಸಿಕೊಳ್ಳಿ. ಈ ಖಾತೆಯು ನಿಮ್ಮ ಕಂಪನಿಗೆ ಬ್ಯಾಂಕ್ ಖಾತೆಯನ್ನು ತೆರೆಯುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ನಿಮ್ಮ ಬೆಳೆಯುತ್ತಿರುವ ಅಗತ್ಯಗಳಿಗಾಗಿ  ಹೊಂದುವ ಸೂಕ್ತವಾದ ಬ್ಯಾಂಕಿಂಗ್ ಪರಿಹಾರಗಳನ್ನು ನೀಡುತ್ತದೆ.

ಶುಲ್ಕಗಳ ವಿಧಿಸುವುದನ್ನು ತಪ್ಪಿಸಲು ಕರೆಂಟ್ ಖಾತೆಯಲ್ಲಿ ಅಗತ್ಯವಿರುವ ಕನಿಷ್ಠ ಮೊತ್ತವನ್ನು ಇರಿಸಿಕೊಳ್ಳಿ. ವ್ಯವಹಾರದ ಹಣದ ಹರಿವನ್ನು ತಿಳಿದುಕೊಳ್ಳಲು ನಿಮ್ಮ ಖಾತೆಯನ್ನು ನಿಯಮಿತವಾಗಿ ಗಮನದಲ್ಲಿರಿಸಿ ಮತ್ತು ಓವರ್ ಡ್ರಾಫ್ಟ್ ಸೌಲಭ್ಯವನ್ನು ಕಾನೂನಾತ್ಮಕ ರೀತಿಯಲ್ಲಿ ಬಳಸಿ. ಚಾಲ್ತಿ ಖಾತೆಗಳನ್ನು ನಿಮ್ಮ ವೈಯಕ್ತಿಕ ಖರ್ಚುಗಳಿಗಾಗಿ ಬಳಸಬೇಡಿ, ಇದರಿಂದ ನಿಮ್ಮ ಹಣಕಾಸಿನ ನಿರ್ವಹಣೆ ಮತ್ತು ಲೆಕ್ಕದಲ್ಲಿ ಸಮಸ್ಯೆಯಾಗುತ್ತದೆ. ಸೇವೆಯಲ್ಲಿ ಯಾವುದೇ ವ್ಯತ್ಯಾಸವನ್ನು ತಪ್ಪಿಸಲು ಎಲ್ಲಾ ವಹಿವಾಟುಗಳು ಖಾತೆಯ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.