ನಿಮ್ಮ ವ್ಯವಹಾರಕ್ಕೆ ನಮ್ಮ ಅನುಕೂಲಕರ ಹಣಕಾಸು ಸಾಲ ಸೌಲಭ್ಯ

ಇಂದಿನ ವೇಗದ ವ್ಯವಹಾರದ ಜಗತ್ತಿನಲ್ಲಿ, ಯಶಸ್ಸಿಗಾಗಿ ಸರಿಯಾದ ಹಣಕಾಸಿನ ನೆರವು ಪಡೆಯುವುದು ಮುಖ್ಯವಾಗಿದೆ. ಇದಕ್ಕಾಗಿಯೆಂದೇ ನಾವು ನಮ್ಮ ಬ್ಯುಸಿನೆಸ್ ಮತ್ತು MSME ಸಾಲಗಳ ಯೋಜನೆಯೊಂದಿಗೆ ಬಂದಿದ್ದೇವೆ. ಇದು ಬೆಳವಣಿಗೆ ಮತ್ತು ಸುಸ್ಥಿರತೆ ಬಯಸುವ ನಿಮಗೆ ಒಂದು ಆಧಾರವಾಗಿದೆ. ಸಾಲಗಳನ್ನು ವಿಭಿನ್ನ ವ್ಯವಹಾರದ ಅಗತ್ಯತೆಗಳನ್ನು ಪೂರೈಸಲು ರೂಪಿಸಲಾಗಿದೆ. ಬಂಡವಾಳದಿಂದ ಹಿಡಿದು ಹೊಸ ಉಪಕರಣಗಳು ಅಥವಾ ಸ್ವತ್ತುಗಳ ಖರೀದಿಯವರೆಗೆ, ಎಲ್ಲಾ ಪ್ರಮಾಣಗಳ ವ್ಯವಹಾರಗಳನ್ನು ಸಶಕ್ತಗೊಳಿಸಲು ರಚಿಸಲಾಗಿದೆ. ಇದು ತ್ವರಿತ ಮಂಜೂರಾತಿ ಮತ್ತು ಅನುಕೂಲಕರ ಮರುಪಾವತಿಗೆ ಸಹಕಾರಿಯಾಗಿದೆ Read more

ಕೆಬಿಎಲ್ ಎಕ್ಸ್ಪ್ರೆಸ್ MSME ಸಾಲ

  • ₹30 ಕೋಟಿವರೆಗೆ ಗರಿಷ್ಟ ಸಾಲದ ಮೊತ್ತ
  • ವಾರ್ಷಿಕ 9.48% ಆರಂಭವಾಗುವ ಬಡ್ಡಿ ದರ
  • 120 ತಿಂಗಳುಗಳವರೆಗಿನ ಸಾಲದ ಅವಧಿ

ಕೆಬಿಎಲ್ ಎಕ್ಸ್ಪ್ರೆಸ್ ಬ್ಯುಸಿನೆಸ್ ಕ್ವಿಕ್ ಲೋನ್

  • ₹50 ಲಕ್ಷದವರೆಗೆ ಗರಿಷ್ಠ ಸಾಲದ ಮೊತ್ತ
  • ವಾರ್ಷಿಕ 10.23% ಆರಂಭವಾಗುವ ಬಡ್ಡಿ ದರ
  • 35 ತಿಂಗಳುಗಳವರೆಗಿನ ಸಾಲದ ಅವಧಿ
ನಿಮಗಾಗಿ ಯಾವ ಉತ್ಪನ್ನವು ಖಚಿತವಾಗಿಲ್ಲವೇ?

ಒಟ್ಟಿಗೆ ಅತ್ಯುತ್ತಮ ಫಿಟ್ ಅನ್ನು ಕಂಡುಹಿಡಿಯೋಣ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಮೀಸಲಾದ ಕೆಬಿಎಲ್ ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ನಮ್ಮ ವ್ಯವಹಾರ ಸಾಲಗಳು ಏಕೆ ಅತ್ಯುತ್ತಮ

ನಮ್ಮ ವೈಯಕ್ತಿಕಗೊಳಿಸಿದ ಹಣಕಾಸಿನ ಆಯ್ಕೆಗಳೊಂದಿಗೆ ನಿಮ್ಮ ವ್ಯವಹಾರವನ್ನು ವೃದ್ಧಿಸಿ

ಸುರಕ್ಷಿತ ಮತ್ತು ಮೇಲಾಧಾರರಹಿತ ಮುಕ್ತ ಆಯ್ಕೆಗಳು

120 ತಿಂಗಳುಗಳವರೆಗೆ ಅನುಕೂಲಕರ ಮರುಪಾವತಿ ಅವಧಿ 

ನವೋದ್ಯಮ ಇರಲಿ ಅಥವಾ ದೊಡ್ಡ ವ್ಯವಹಾರವಿರಲಿ, ವಿಸ್ತೃತ ಶ್ರೇಣಿಯ ವ್ಯವಹಾರಗಳಿಗೆ ಸೂಕ್ತ

ನಮ್ಮ ವ್ಯವಹಾರ ಸಾಲಗಳನ್ನು ಪಡೆಯುವವರು

  • ಭಾರತದ ನಿವಾಸಿಗಳಾಗಿರಬೇಕು
  • 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ವ್ಯಕ್ತಿಯಾಗಿರಬೇಕು
  • ಕಾನೂನಾತ್ಮಕವಾಗಿ ನೋಂದಣಿಯಾದ ಸೂಕ್ಷ್ಮ, ಸಣ್ಣ ಅಥವಾ ಮಧ್ಯಮ ಗಾತ್ರದ ಉದ್ಯಮಗಳನ್ನು ಹೊಂದಿರಬೇಕು((MSME)ಗಳು
  • ಸಾಲಾರ್ಹ ವ್ಯವಹಾರಗಳು ಮತ್ತು ಅದರ ಮಾಲಿಕರು.
  • ವ್ಯವಹಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ವರ್ಷಗಳ ಯಶಸ್ವಿ ಅನುಭವ
image
ನಿಮ್ಮೊಡನೆ ಬ್ಯಾಂಕಿಂಗ್

ಸದಾಕಾಲ ನಿಮ್ಮೊಂದಿಗೆ

ಮೀಸಲಾದ ಕೆಬಿಎಲ್ ತಜ್ಞರೊಂದಿಗೆ 24x7 ವೈಯಕ್ತಿಕ ನೆರವು

  • ಇಂಟರ್ನೆಟ್ ಬ್ಯಾಂಕಿಂಗ್

    ಕೆಬಿಎಲ್ ಮನಿ ಕ್ಲಿಕ್ ಮಾಡಿ

  • ಡಿಜಿಟಲ್ ಬ್ಯಾಂಕಿಂಗ್

    ವಾಟ್ಸ್ ಆಪ್ ಬ್ಯಾಂಕಿಂಗ್

  • ಸೇವಾ ಶಾಖೆಗಳು

    ನಮ್ಮನ್ನು ಪತ್ತೆ ಮಾಡಿ

ಸರಳ ಮಾಹಿತಿಯೊಂದಿಗೆ ಸರಳ ಸಾಲಗಳು

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ನಾನು ಏಕೆ ವ್ಯವಹಾರದ ಸಾಲವನ್ನು ತೆಗೆದುಕೊಳ್ಳಬೇಕು?

ಅನೇಕ ಅಗತ್ಯತೆಗಳಿಗೆ ಹಣಕಾಸು ಬೆಂಬಲವನ್ನು ವ್ಯವಹಾರ ಸಾಲಗಳು ಕೊಡುತ್ತವೆ. ಅದು ಬಂಡವಾಳದ ನಿರ್ವಹಣೆಯಾಗಿರಬಹುದು, ಉಪಕರಣ ಖರೀದಿಯಾಗಿರಬಹುದು ಅಥವಾ ಮಾರುಕಟ್ಟೆ ಚಟುವಟಿಕೆಗಳಿಗೆ ಹಣಕಾಸನ್ನು ಒದಗಿಸುವುದಾಗಿರಬಹುದು. ಇವು ಸ್ಟಾರ್ಟ್ ಅಪ್ ಮತ್ತು ಬೆಳೆಯುತ್ತಿರುವ ವ್ಯವಹಾರಗಳು ಅಭಿವೃದ್ಧಿ ಹೊಂದಲು ಅತ್ಯಾವಶ್ಯಕ.

MSMEs ನಿಗದಿಪಡಿಸಿದ ಅರ್ಹತಾ ಅಂಶಗಳನ್ನು ಹೊಂದಿರುವ MSME ಗಳು, ಪ್ರಾಪ್ತ ವಯಸ್ಸನ್ನು ಹೊಂದಿದ ಭಾರತೀಯ ನಾಗರಿಕರು, ಮತ್ತು ಅರ್ಜಿದಾರರ ವಯಸ್ಸಿನ ಜೊತೆಗೆ ಸಾಲದ ಅವಧಿಯು 70 ವರ್ಷದೊಳಗಿರುವವರು ಅರ್ಹರಾಗಿದ್ದಾರೆ.

ಹೌದು, ನಿಮ್ಮ ಸಾಲದ ಮಿತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯ, ಆದರೆ ಇದು ಅರ್ಹತೆ ಮತ್ತು ಸಾಲಗಾರರ ವಿವೇಚನೆಗೆ ಒಳಪಟ್ಟಿರುತ್ತದೆ. ಇದಕ್ಕಾಗಿ ಹೊಸ ಅರ್ಜಿ ಮತ್ತು ಸಂಬಂಧಿತ ದಾಖಲೆಗಳ ಅಗತ್ಯವಿದೆ.

ಸಾಲದ ಅವಧಿಯು ಸಾಲದ ವಿಧಕ್ಕೆ ಅನುಸಾರವಾಗಿ ಬದಲಾಗುತ್ತದೆ. ಓವರ್ ಡ್ರಾಫ್ಟ್ ಮತ್ತು ಇತರ ಸೌಲಭ್ಯಗಳಿಗಾಗಿ, ಇದು 12 ರಿಂದ 18 ತಿಂಗಳುಗಳ ಅವಧಿಯಾಗಿದ್ದು, ಅವಧಿ ಸಾಲಗಳು 120 ತಿಂಗಳುಗಳವರೆಗೂ ವಿಸ್ತರಿಸಬಹುದಾಗಿದೆ.

ಶುಲ್ಕಗಳಲ್ಲಿ ಬಡ್ಡಿ, ಪ್ರಕ್ರಿಯಾ ಶುಲ್ಕಗಳು, ದಾಖಲೆಗಳ ಪರಿಶೀಲನಾ ಶುಲ್ಕಗಳು, ಮತ್ತು ತಡ ಪಾವತಿಗಳಿಗಾಗಿ ಅಥವಾ ಪೂರ್ವಪಾವತಿಗಳಿಗಾಗಿ ದಂಡಗಳು ಇರುತ್ತದೆ. ನಾವು ಕಾನೂನು, ಅಡಮಾನ ಮಾಡಿದ ಜಮೀನಿನ ವ್ಯಾಲ್ಯುವೇಶನ್ ಮತ್ತು ಹಿನ್ನಲೆಯ ಪರಿಶೀಲನೆಗಾಗಿ ಮುಂಗಡ ಶುಲ್ಕಗಳನ್ನು ವಿಧಿಸುತ್ತೇವೆ.

EMI, or Equated Monthly Installment, is a fixed payment made monthly, covering both the interest and principal of a loan, ensuring complete repayment over a set period​​.

Term loan is a lump sum amount repaid in EMIs, while a Flexi facility offers a credit line with the option to withdraw as needed and repay interest monthly, with principal repayment at the end​​.

In the context of Karnataka Bank's loans, EBLR or External Benchmark Lending Rate is a crucial reference rate. It's essentially the standard against which the interest rates of loans are gauged and adjusted. This rate is determined by external market factors and serves as a transparent and dynamic benchmark. By tying loan interest rates to the EBLR, we ensure that loan pricing is fair, responsive to market conditions, and in line with regulatory guidelines, providing a clear and consistent basis for borrowers to understand how their loan interest rates are set.

Collateral requirements vary. Loans up to ₹10 lakh can be collateral-free, while others may need security​​.

They can be used for working capital, purchasing equipment, property acquisition, and other business enhancement purposes​​.

The advantages of a business loan

Business loans provide the financial backbone for businesses looking to expand, invest in new equipment, or manage working capital. These loans can be a catalyst for growth and innovation, offering the necessary funds to turn business aspirations into reality. With options to apply a business loan online, businesses can start their application process with ease, ensuring quick and efficient access to funds. Secure the future of your business with our suite of business loans. Whether you're just starting out and need business loans for new businesses, or looking for a quick business loan to respond to immediate needs, our offerings cater to every phase of your business growth. Benefit from competitive business loan interest rates and use our business loan emi calculator to plan your finances effectively.

The interest rates on business loans vary based on factors like loan amount, tenure, and the financial health of the business. Typically, these loans have competitive interest rates, making them a viable option for business financing. It's crucial for borrowers to understand the terms of the loan, including the interest calculation method, to plan their finances effectively.

Do prepare a solid business plan to support your loan application. Keep your financial documents organized and updated for the application process. Don't underestimate the importance of reading and understanding the loan agreement, particularly the repayment terms and any associated fees.