ಕೆ‌ಬಿ‌ಎಲ್ ಅಡಮಾನ ಸಾಲ

ಇದು ವ್ಯಾಪಾದರ ವಿಸ್ತರಣೆ, ಮನೆ ದುರಸ್ತಿ ಅಥವಾ ವೈಯಕ್ತಿಕ ಬಳಕೆಯಂತಹ ವಿವಿಧ ಅಗತ್ಯತೆಗಳನ್ನು ಪೂರೈಸಲು ನಿಮ್ಮ ಆಸ್ತಿಯನ್ನು ಭದ್ರತೆಯಾಗಿ ಬಳಸಿಕೊಳ್ಳುವ ಸಾಲ ಸೌಲಭ್ಯವಾಗಿದೆ. ನೀವು ಭಾರತದಲ್ಲಿ ವಾಸಿಸುತ್ತಿರಲಿ ಅಥವಾ NRI ಆಗಿರಲಿ, ನಿಮ್ಮ ಅನೇಕ ಅಗತ್ಯತೆಗಳಿಗೆ ಸರಿಹೊಂದುವಂತೆ ಈ ಅಡಮಾನ ಸಾಲವನ್ನು ವಿನ್ಯಾಸಗೊಳಿಸಲಾಗಿದೆ. ನಿಮಗೆ ಅಗತ್ಯವಿರುವ ಹಣವನ್ನು ತ್ವರಿತವಾಗಿ ಪಡೆಯುವಂತೆ ಸಾಲಸೌಲಭ್ಯವನ್ನು ರೂಪಿಸಿದ್ದೇವೆ. ನಿಮ್ಮ ಆಸ್ತಿಯನ್ನು ಮಾರದೆ, ಅದರ ಮೌಲ್ಯವನ್ನು ನೀವು ಅನುಭವಿಸುವ ನಮ್ಮ ಸರಳ ಮತ್ತು ಪಾರದರ್ಶಕ ಸಾಲ ಸೌಲಭ್ಯವನ್ನು ನಿಮಾಗಾಗಿ ಕೊಡುತ್ತೇವೆ. ಮತ್ತಷ್ಟು ಓದು ಕಡಿಮೆ ಓದಿ

ಈ ಸಾಲವು ನಿಮಗಾಗಿ ಏಕೆ

ನಿಮಗೆ ಬೇಕಾದುದನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ

ವ್ಯಾಪಾರ, ಶಿಕ್ಷಣ ಮತ್ತು ಮನೆ ನವೀಕರಣದಂತಹ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸುವುದು

ವಿವಿಧ ಸಂದರ್ಭಗಳಿಗಾಗಿ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

ವಿರೋಧಿಸಲು ಆಗದಂತಹ ಬಡ್ಡಿದರಗಳನ್ನು ನೀಡುತ್ತೇವೆ

ತಕ್ಷಣವೇ ನೀಡಬೇಕಾದ ಪಾವತಿ ಮೊತ್ತ

ಅಂದಾಜು ಮೊತ್ತದ 33.33% ವರೆಗೆ.

ಸಾಲ ಮರುಪಾವತಿ

ನಿಮ್ಮ ಸಾಲದ ಪಾವತಿಗಳನ್ನು ಸುಲಭವಾದ ಮಾಸಿಕ ಕಂತುಗಳಲ್ಲಿ (EMI ಗಳು) ನೀಡಿ. ನೀವು ಕೃಷಿಕರಾಗಿದ್ದಲ್ಲಿ, ನೀವು ವಾರ್ಷಿಕ ಆಧಾರದ ಮೇಲೆ (ವಾರ್ಷಿಕ ಬಡ್ಡಿಯೊಂದಿಗೆ) ಪಾವತಿಯನ್ನು ಮಾಡಬಹುದು.

ಸಂಬಳ ಪಡೆಯುವ ವ್ಯಕ್ತಿಗಳಿಗೆ

ನಿಮ್ಮ ಇತ್ತೀಚಿನ ವಾರ್ಷಿಕ ಟೇಕ್-ಹೋಮ್ ಸಂಬಳದ 36 ಪಟ್ಟು ಹಣದ ಸಹಾಯವನ್ನು ಪಡೆದುಕೊಳ್ಳಿ.

ಸ್ವಯಂ ಉದ್ಯೋಗಿಗಳಿಗೆ

ಕಳೆದ ಎರಡು ವರ್ಷಗಳಿಂದ ನಿಮ್ಮ ಸರಾಸರಿ ವಾರ್ಷಿಕ ಆದಾಯದ ಮೂರು ಪಟ್ಟು ಹೆಚ್ಚಿನ ಹಣಕಾಸು ಸಹಾಯದ ಸೌಲಭ್ಯವನ್ನು ಪಡೆದುಕೊಳ್ಳಿ.

ಮಾರುಕಟ್ಟೆ ಮೌಲ್ಯವನ್ನು ಆಧರಿಸಿರುತ್ತದೆ

ಆಸ್ತಿಯ ಮಾರುಕಟ್ಟೆ ಮೌಲ್ಯದ 50% ವರೆಗೆ ಹಣಕಾಸು ಸಹಾಯವನ್ನು ಪಡೆಯಿರಿ (ಕೈಗಾರಿಕಾ ಆಸ್ತಿಗಳಿಗೆ 40%).

ಸಾಲಕ್ಕಾಗಿ ಭದ್ರತೆ

ಸ್ವಾಧೀನಪಡಿಸಿಕೊಳ್ಳುವ ಆಸ್ತಿಯನ್ನು ಸಾಲಕ್ಕೆ ಭದ್ರತೆಯಾಗಿ ಅಡಮಾನ ಇಡಬಹುದು

ಜಾಮೀನುದಾರ

ಈ ಸಾಲಕ್ಕೆ ಕುಟುಂಬದ ಸದಸ್ಯರು ಅಥವಾ ಮೂರನೇ ವ್ಯಕ್ತಿಯ ಸಹ-ಬಾಧ್ಯತೆ ಅಥವಾ ಗ್ಯಾರಂಟಿ ಅಗತ್ಯವಿದೆ.

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

ಭಾರತೀಯ ಪಾಸ್‌ಪೋರ್ಟ್ ಹೊಂದಿರುವ 21 ವರ್ಷ ವಯಸ್ಸಿನ ವ್ಯಕ್ತಿಗಳು

ಭಾರತೀಯ ನಿವಾಸಿ
  • ಸಂಬಳ ಪಡೆಯುವ ವ್ಯಕ್ತಿ: ಮಾಸಿಕ ವೇತನ ₹ 10,000
  • ಸ್ವಯಂ ಉದ್ಯೋಗಿ: ವಾರ್ಷಿಕ ಆದಾಯ ₹1,20,000
  • ಸಂಬಳ ಪಡೆಯುವ ವ್ಯಕ್ತಿ: ಮಾಸಿಕ ವೇತನ ₹ 1,00,000
  • ಸ್ವಯಂ ಉದ್ಯೋಗಿ: ಕನಿಷ್ಠ ಒಟ್ಟು ಆದಾಯ ₹12,00,000

ಅಗತ್ಯವಿರುವ ದಾಖಲೆಗಳು

  • ಅರ್ಜಿದಾರರ/ಸಾಲಗಾರ, ನಿರ್ದೇಶಕರು/ಪಾಲುದಾರರು/ಸಹ ಬಾಧ್ಯಸ್ಥರು/ಖಾತರಿದಾರರ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳು
  • ಕಟ್ಟಡ ಯೋಜನೆ
  • ನಿರ್ದೇಶಕರು/ಪಾಲುದಾರರು/ಸಹ ಬಾಧ್ಯಸ್ಥರು/ಖಾತರಿದಾರರ ನಿವ್ವಳ ಮೌಲ್ಯದ ಹೇಳಿಕೆ
  • ತೆರಿಗೆ ಪಾವತಿಸಿದ ರಸೀದಿಗಳು
  • ಆದಾಯ ಪುರಾವೆ
  • ಬ್ಯಾಂಕ್ ಲೆಕ್ಕವಿವರಣೆ

1,2,3 ಹಂತಗಳು ಅಷ್ಟು ಸುಲಭ...

3 ಸರಳ ಹಂತಗಳಲ್ಲಿ ಕೆ‌ಬಿ‌ಎಲ್ ಆಡಮಾನ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

Pನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

As easy as

ನಿಮಗಾಗಿ ಇರಬಹುದಾದ ಇತರ ಆಯ್ಕೆಗಳನ್ನು ವೀಕ್ಷಿಸಿ

ಸಾವಿರಾರು ಜನರು ನಂಬುವ ಹಾಗೂ ಆರ್ಥಿಕ ಉತ್ಕೃಷ್ಟತೆಗಾಗಿ ಆಯ್ಕೆಯಾಗಿರುವುದು

ಕೆ‌ಬಿ‌ಎಲ್ ಸುವಿಧಾ ಓವರ್‌ಡ್ರಾಫ್ಟ್ ಸಾಲ

  • ಗರಿಷ್ಠ ₹25 ಲಕ್ಷದವರೆಗಿನ ಸಾಲದ ಮೊತ್ತ
  • ಬಡ್ಡಿ ದರ 14% ಪ್ರತಿ ವರ್ಷಕ್ಕೆ
  • 24 ತಿಂಗಳವರೆಗಿನ ಸಾಲದ ಅವಧಿ

ಕೆ‌ಬಿ‌ಎಲ್ ಗೃಹ ಟಾಪ್-ಅಪ್ ಸಾಲ

  • ಗರಿಷ್ಠ ₹1 ಕೋಟಿವರೆಗಿನ ಸಾಲದ ಮೊತ್ತ
  • ಬಡ್ಡಿ ದರ 9% ಪ್ರತಿ ವರ್ಷಕ್ಕೆ.
  • 120 ತಿಂಗಳವರೆಗಿನ ಸಾಲದ ಅವಧಿ

ಸುಲಭವಾಗಿ ತಿಳಿದುಕೊಳ್ಳುವುದರ ಮೂಲಕ ಸಾಲಗಳನ್ನು ಸರಳಗೊಳಿಸಿಕೊಳ್ಳಿ

ನಿಮಗೆ ಮಾಹಿತಿ ನೀಡುವ ಬೈಟ್-ಗಾತ್ರದ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ

ಆಸ್ತಿಯ ಮೇಲಿನ ಸಾಲವು ಹೇಗೆ ಕೆಲಸ ಮಾಡುತ್ತದೆ?

ಹಣವನ್ನು ಎರವಲು ಪಡೆಯಲು ನಿಮ್ಮ ಆಸ್ತಿಯನ್ನು ಮೇಲಾಧಾರವಾಗಿ ಬಳಸುವ ಸಾಲ ಇದು. ನಾವು ವಿವಿಧ ವೈಯಕ್ತಿಕ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಈ ಸಾಲವನ್ನು ನೀಡುತ್ತೇವೆ, ಹಣವನ್ನು ಪ್ರವೇಶಿಸಲು ಸುರಕ್ಷಿತ ಮಾರ್ಗವನ್ನು ಒದಗಿಸುತ್ತೇವೆ. ಈ ಸಾಲಗಳಿಗೆ ನೀವು ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಮೇಲಾಧಾರವಾಗಿ ಬಳಸಬಹುದು.

ವಸತಿ ಮತ್ತು ವಾಣಿಜ್ಯ ಎರಡೂ ಆಸ್ತಿಗಳನ್ನು ಮೇಲಾಧಾರವಾಗಿ ಬಳಸಬಹುದು. ಆಸ್ತಿಯು ಸ್ಪಷ್ಟ ಹಕ್ಕನ್ನು ಹೊಂದಿರಬೇಕು ಹಾಗೂ ನಮ್ಮ ಆಸ್ತಿಯ ಮೌಲ್ಯಮಾಪನ ಮಾನದಂಡಗಳನ್ನು ಪೂರೈಸಬೇಕು

ಸಾಲದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಪೂರ್ವಪಾವತಿ ಶುಲ್ಕಗಳು ಅನ್ವಯಿಸಬಹುದು. ವಿವರವಾದ ಮಾಹಿತಿಗಾಗಿ ನಮ್ಮ ಸಾಲದ ಅಧಿಕಾರಿಯೊಂದಿಗೆ ಇದನ್ನು ಚರ್ಚಿಸಲು ನಾವು ಶಿಫಾರಸು ಮಾಡುತ್ತೇವೆ.

ಸಾಮಾನ್ಯವಾಗಿ ಇರುವ ಮಾಸಿಕವಾಗಿ ಕಡಿಮೆಯಾಗುವ ಬಾಕಿಯ ಮೇಲೆ ಬಡ್ಡಿ ಲೆಕ್ಕಾಚಾರ ಹಾಕುವ ವಿಧಾನಕ್ಕೆ ಹೋಲಿಸಿದರೆ ದಿನ ದಿನವೂ ಕಡಿಮೆಯಾಗುವ ಬಾಕಿ ಮೇಲೆ ಲೆಕ್ಕಹಾಕಲಾಗುತ್ತದೆ. ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಸ್ಮಾರ್ಟ್ ಕ್ಯಾಲ್ಕುಲೇಟರ್‌ಗಳನ್ನು ಪರಿಶೀಲಿಸಿ.

ಈ ಸಾಲವು 120 ತಿಂಗಳವರೆಗೆ ಹೊಂದಿಕೊಳ್ಳುವ ಮರುಪಾವತಿ ಅವಧಿಯನ್ನು ನೀಡುತ್ತದೆ. ಯಾವುದೇ ಒತ್ತಡವಿಲ್ಲದೆ ನಿಮ್ಮ ಹಣಕಾಸು ಯೋಜನೆಯನ್ನು ನಿರ್ವಹಿಸಲು ಇದು ನಿಮಗೆ ಅವಕಾಶ ಮಾಡಿಕೊಡುತ್ತದೆ.

ಕೆ‌ಬಿ‌ಎಲ್ ಅಡಮಾನ ಸಾಲದೊಂದಿಗೆ ನಿಮ್ಮ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವುದು


ಕೆ‌ಬಿ‌ಎಲ್ ಅಡಮಾನ ಸಾಲವು ಒಂದು ಬಹುಮುಖೀ ಸೌಲಭ್ಯವಾಗಿದೆ. ನಿಮ್ಮ ವಿವಿಧ ಅವಶ್ಯಕತೆಗಳಾದ  ವ್ಯಾಪಾರ ವಿಸ್ತರಣೆ, ಶೈಕ್ಷಣಿಕ ವೆಚ್ಚಗಳು ಅಥವಾ ಮನೆ ನವೀಕರಣಗಳು ಮುಂತಾದವನ್ನು ಪೂರೈಸುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಆಸ್ತಿಯನ್ನು ಭದ್ರತೆಯಾಗಿ ಉಪಯೋಗಿಸಿಕೊಂದು, ನಾವು  ಪ್ರತಿ ವರ್ಷಕ್ಕೆ 12.5%  ನಿಂದ ಪ್ರಾರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ₹5 ಕೋಟಿ ವರೆಗಿನ ಸಾಲಗಳನ್ನು ನೀಡುತ್ತೇವೆ. ನಮ್ಮ ಸಾಲದ ಅವಧಿಯನ್ನೂ 120 ತಿಂಗಳವರೆಗೆ ವಿಸ್ತರಿಸಿಕೊಳ್ಳಬಹುದು ಇದರಿಂದಾಗಿ ಸಾಲ ಮರುಪಾವತಿಯನ್ನು ನಿರ್ವಹಿಸಲು ನಿಮಗೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ.

ಬಡ್ಡಿದರಗಳು ಯಾವುದೇ ಸಾಲದ ನಿರ್ಣಾಯಕ ಅಂಶವಾಗಿರುತ್ತದೆ. ಕರ್ಣಾಟಕ ಬ್ಯಾಂಕ್‌ನಲ್ಲಿ ನಿಮಗೆ ಪ್ರಯೋಜನಕಾರಿಯಾಗುವಂತೆ ನಾವು ಅತ್ಯಂತ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ನೀಡಲು ಪ್ರಯತ್ನಿಸುತ್ತೇವೆ. ಕೆಬಿಎಲ್‌ ಮಾರ್ಟ್ಗೇಜ್‌ ಸಾಲ  ವರ್ಷಕ್ಕೆ 12.5% ಬಡ್ಡಿದರದೊಂದಿಗೆ ಪ್ರಾರಂಭವಾಗುತ್ತವೆ. ನೀವು ಮನೆ ನವೀಕರಣಕ್ಕಾಗಿ ಹಣಕಾಸು ಒದಗಿಸುತ್ತಿರಲಿ, ಶಿಕ್ಷಣಕ್ಕೆ ಧನಸಹಾಯ ಮಾಡುತ್ತಿರಲಿ ಅಥವಾ ನಿಮ್ಮ ವ್ಯಾಪಾರವನ್ನು ವಿಸ್ತರಿಸುತ್ತಿರಲಿ ಈ ಸಾಲಸೌಲಭ್ಯದ ಬಡ್ಡಿದರವು ಸಾಲ ಪಡೆಯುವ ವೆಚ್ಚವನ್ನು ನಿರ್ವಹಿಸಬಹುದಾದದ್ದಾಗಿ   ನಿಮ್ಮ ಹಣಕಾಸಿನ ಸಾಮರ್ಥ್ಯಗಳೊಂದಿಗೆ ಹೊಂದಾಣಿಕೆಯಾಗುತ್ತದೆ.

ಸಾಲವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸಿನ ಸ್ಥಿರತೆ ಹಾಗೂ ಮರುಪಾವತಿ ಮಾಡುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳಿ. ಸಾಲದ ಉದ್ದೇಶ ಆಸ್ತಿಯನ್ನು ಒತ್ತೆ ಇಡುವ ಅಗತ್ಯವನ್ನು ಸಮರ್ಥಿಸಲಿ. ಅನಿರೀಕ್ಷಿತ ಸಂದರ್ಭಗಳಿಂದ ರಕ್ಷಿಸಿಕೊಳ್ಳಲು ಆಸ್ತಿಯ ಮೇಲೆ ವಿಮೆಯನ್ನು ಮಾಡಿಸುವ ಸಲಹೆಯನ್ನು ನೀಡಲಾಗುತ್ತದೆ. ಸಾಲ ಪರಿಶೀಲನಾ(ಪ್ರೊಸೆಸಿಂಗ್) ಶುಲ್ಕಗಳು ಮತ್ತು ಮುಂದಿನ ಪೂರ್ವಪಾವತಿ ದಂಡಗಳು ಸೇರಿದಂತೆ ಸಾಲಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಅಂದಾಜು ಮಾಡಬೇಡಿ. ನಿಮ್ಮ ಆಸ್ತಿಯನ್ನು ಬೇಕಾಬಿಟ್ಟಿ ಉಪಯೋಗಿಸಿಕೊಳ್ಳುವುದನ್ನು ತಪ್ಪಿಸಿ ಹಾಗೂ ಆರ್ಥಿಕ ತೊಂದರೆ ಉಂಟಾದ ಸಂದರ್ಭದಲ್ಲಿ ಮರುಪಾವತಿಗಾಗಿ ಯಾವಾಗಲೂ ಬದಲಿ ಯೋಜನೆಯನ್ನು ಹೊಂದಿಸಿಕೊಳ್ಳಿ.