ಕೆಬಿಎಲ್ ಅಡಮಾನ ಓವರ್ ಡ್ರಾಫ್ಟ್ ಲೋನ್

ತಮ್ಮ ಬಂಡವಾಳ ಅಗತ್ಯಗಳಿಗೆ ಹಣಕಾಸು ಒದಗಿಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿರುವ ವ್ಯಾಪಾರ ಮಾಲೀಕರು ಮತ್ತು ವೃತ್ತಿಪರರಿಗಾಗಿ ಈ ಸಾಲವನ್ನು ವಿನ್ಯಾಸಗೊಳಿಸಲಾಗಿದೆ. ತ್ವರಿತ ಮತ್ತು ಸರಳ ಮಂಜೂರಾತಿ ಪ್ರಕ್ರಿಯೆ ಇದರ ವೈಶಿಷ್ಟ್ಯ. ಇದು ಆಸ್ತಿಯನ್ನು ಅಡಮಾನವಗಿ ತೆಗೆದುಕೊಳ್ಳುತ್ತದೆ. ಆದ್ಯತಾವಲಯದಲ್ಲಿ ಹಣಕಾಸು ಅಗತ್ಯವಿರುವವರಿಗೆ ಇದು ಅತ್ಯಂತ ಸೂಕ್ತ ಸಾಲ ಸೌಲಭ್ಯವಾಗಿದೆ. ಸ್ಪರ್ದಾತ್ಮಕ ಬಡ್ಡಿದರ, ಸುಗಮ ಮರುಪಾವತಿ ವ್ಯವಸ್ಥೆಯೊಂದಿಗೆ ನಿಮ್ಮ ವ್ಯವಹಾರದ ಬೆಳವಣಿಗೆಗೆ ಪೂರಕವಾಗಿದೆ.Read more

ನಿಮಗೇಕೆ ಈ ಸಾಲ ಸೂಕ್ತ

ನಿಮಗೆ ಅಗತ್ಯವಿರುವುದನ್ನು ನೀಡಲು ವಿನ್ಯಾಸ 

ಈ ಸಾಲ ಆದ್ಯತೆಯ ವಲಯದಡಿಯಲ್ಲಿರುವ ಗ್ರಾಹಕರಿಗಾಗಿ ವಿನ್ಯಾಸ

ವಿವಿಧ ಅಗತ್ಯಗಳಿಗಾಗಿ ಗರಿಷ್ಠ ₹1 ಕೋಟಿ ವರೆಗೆ ಹಣಕಾಸು

ತ್ವರಿತ ಮಂಜೂರಾತಿಯೊಂದಿಗೆ ವಾಣಿಜ್ಯ ಅಥವಾ ವಸತಿ ಮೇಲೆ ಸುರಕ್ಷಿತ ಸಾಲ

ಡೌನ್ ಪಾವತಿ ಮೊತ್ತ

ಆಸ್ತಿ ವೆಚ್ಚದ ಕನಿಷ್ಠ 33.33% ವರೆಗೆ

ಸಾಲ ಮರುಪಾವತಿ

ನಿಮ್ಮ ಸಾಲದ ಪಾವತಿಗಳನ್ನು ಸುಲಭವಾದ ಮಾಸಿಕ ಸಮಾನ ಕಂತುಗಳಲ್ಲಿ ಮಾಡಿ (EMIs)

ಸಾಲದ ಮೊತ್ತ

ನಾವು ಖರೀದಿ ಮಾಡಿದ ಆಸ್ತಿಯ ಮೇಲೆ ನಿಮ್ಮ ವ್ಯವಹಾರ, ವೃತ್ತಿ ಅಥವಾ ಕೆಲಸದ ಬಂಡವಾಳಗಳಿಗಾಗಿ ದರದ ಶೇಖಡಾ 67%ವರೆಗೆ ಹಣಕಾಸು ಒದಗಿಸುತ್ತೇವೆ. ಒಂದುವೇಳೆ ನಿಮ್ಮ ಆಸ್ತಿ ಈಗಾಗಲೇ ಅಡಮಾನದಲ್ಲಿದ್ದರೆ, ಆಗ ಅಸ್ತಿತ್ವದಲ್ಲಿರುವ ಹೊಣೆಗಾರಿಕೆಯ ಹೆಚ್ಚುವರಿಯಾಗಿ 110% ಮೌಲ್ಯವನ್ನು ತೆಗೆದುಕೊಳ್ಳಲಾಗುತ್ತದೆ.

ಆದಾಯ ಆಧಾರಿತ ಹಣಕಾಸು

ಕಳೆದ 2 ವರ್ಷಗಳಿಂದ ಸರಾಸರಿ ವಾರ್ಷಿಕ ಆದಾಯದ 3 ಪಟ್ಟಿನವರೆಗೆ ಸಾಲ. ನಿಮ್ಮ ಗಳಿಸುವ ಸಾಮರ್ಥ್ಯದೊಂದಿಗೆ ಸರಿಹೊಂದುವ ಸಾಲದ ಮೊತ್ತ 

ಆಸ್ತಿಯ ಮೌಲ್ಯ ಹಣಕಾಸು

 ₹11 ಲಕ್ಷದಿಂದ  ₹1 ಕೋಟಿಗಳವರೆಗಿನ  ಆಸ್ತಿಯ ಮೌಲ್ಯದೊಂದಿಗೆ - ಸಮನಾಗುವ ಸಾಲದ ಮೊತ್ತವನ್ನು ಸರಿಹೊಂದಿಸುವ- ಆಸ್ತಿಯ ಮಾರುಕಟ್ಟೆ ಬೆಲೆಯ ಮೇಲೆ ಶೇಖಡಾ 50%(ಕಾರ್ಖಾನೆಯ ಸಂಬಂಧಿತ ಭೂಮಿಗಳಲ್ಲಿ 40%) 

ಸಾಲದ ಮೇಲಾಧಾರ

ಸಾಲಕ್ಕಾಗಿ ವಾಣಿಜ್ಯ ಅಥವಾ ಮನೆ ಆಸ್ತಿಯನ್ನು ಮೇಲಾಧಾರವಾಗಿ ಅಡಮಾನ  

ಜಾಮೀನುದಾರ

ಸಾಲಕ್ಕಾಗಿ ನಿಮ್ಮ ಸಂಗಾತಿ(ಅನ್ವಯವಾಗುತ್ತಿದ್ದಲ್ಲಿ) ಅಥವಾ ಇತರ ವ್ಯಕ್ತಿ ಜಾಮೀನುದಾರನಾಗಬಹುದು.  

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ?

ನಿಮಗಾಗಿ ಯಾವ ಉತ್ಪನ್ನ ಸೂಕ್ತವೆಂದು ಖಚಿತವಾಗಿಲ್ಲವೇ

  • ಯಾವುದೇ ಸ್ಪ್ಯಾಮ್ ಕರೆಗಳಿಲ್ಲ
  • ಸಮರ್ಪಿತ KBL ತಜ್ಞರು
  • ನಿಮ್ಮ ಸಮಯಕ್ಕೆ ಕರೆಯನ್ನು ಹೊಂದಿಸಿ

ಅರ್ಹತೆ

  • ಆದ್ಯತಾ ವಲಯದಡಿಯಲ್ಲಿ(MSE) ವರ್ಗಿಕರಿಸಲಾದ ವ್ಯಕ್ತಿಗಳು
  • ಕನಿಷ್ಠ 21 ವರ್ಷ ವಯಸ್ಸಿನ ವ್ಯಕ್ತಿಗಳು
  • >ಭಾರತೀಯ ಪ್ರಜೆಗಳು
  • ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಹೊಂದಿರಬೇಕು
  • ಅನ್ವಯವಾಗುತ್ತಿದ್ದಲ್ಲಿ, ಬಾಳಸಂಗಾತಿಯ ಜಾಮೀನಿನ ಅಗತ್ಯ

ಅಗತ್ಯವಿರುವ ದಾಖಲೆಗಳು

  • ಅರ್ಜಿದಾರರ ಗುರುತಿನ ಪುರಾವೆ (ಪ್ಯಾನ್/ಪಾಸ್ಪೋರ್ಟ್/ಚಾಲನಾ ಪರವಾನಗಿ/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್)
  • ಅರ್ಜಿದಾರರ ಮತ್ತು ಖಾತರಿದಾರರ ವಿಳಾಸದ ವಾಸದ ಪುರಾವೆ (ಪ್ಯಾನ್/ಪಾಸ್ಪೋರ್ಟ್/ಚಾಲನಾ ಪರವಾನಗಿ/ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್, ಇತ್ತೀಚಿನ ದೂರವಾಣಿ ಬಿಲ್/ವಿದ್ಯುತ್ ಬಿಲ್/ಆಸ್ತಿ ತೆರಿಗೆ ರಶೀದಿ)
  • ವಿಳಾಸ ಮತ್ತು ಚಟುವಟಿಕೆಯ ಪುರಾವೆ (ಅಂಗಡಿಗಳು ಮತ್ತು ಸ್ಥಾಪನೆ ಪರವಾನಗಿ, ಜಿಎಸ್ಟಿ ನೋಂದಣಿ, ಬಾಡಿಗೆ/ಗುತ್ತಿಗೆ ಒಪ್ಪಂದ ಮತ್ತು ಚಟುವಟಿಕೆಗೆ ಸಂಬಂಧಿಸಿದ ಇತರ ಪರವಾನಗಿಗಳು)
  • ಐಟಿಆರ್ ಜೊತೆಗೆ ಕಳೆದ 2 ವರ್ಷಗಳ ಇತ್ತೀಚಿನ ಲೆಕ್ಕಪರಿಶೋಧಿತ ಹಣಕಾಸು
  • ಇತರ ಬ್ಯಾಂಕುಗಳಲ್ಲಿರುವ ಸಾಲದ ಖಾತೆಗಳ ಹೇಳಿಕೆ ಯಾವುದಾದರೂ ಇದ್ದರೆ ಮತ್ತು ಮಂಜೂರಾತಿ ಆದೇಶದ ಪ್ರತಿ

1,2,3 ಹಂತಗಳು ಅಷ್ಟು ಸುಲಭ...

3 ಸರಳ ಹಂತಗಳಲ್ಲಿ KBL ಅಡಮಾನ OD ಸಾಲಕ್ಕೆ ಅರ್ಜಿ ಸಲ್ಲಿಸಿ

ಹಂತ 1

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಹೋಗಿ

ಹಂತ 2

ನಿಮ್ಮ ಮೂಲ ವಿವರಗಳೊಂದಿಗೆ ಪ್ರಾರಂಭಿಸಿ

ನಿಮ್ಮ ಮೂಲ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ದಾಖಲೆಗಳನ್ನು ಕೈಯಲ್ಲಿಡಿ

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ

ನಿಮ್ಮ ಖಾತೆಯನ್ನು ತೆರೆದಾಗ ನಮ್ಮ ಶಾಖೆಯ ಅಧಿಕಾರಿಗಳು ನಿಮಗೆ ತಿಳಿಸುತ್ತಾರೆ

sb

ನಿಮಗಾಗಿರುವ ಇತರ ಆಯ್ಕೆಗಳನ್ನು ನೋಡಿ

ಹಣಕಾಸಿನ ಶ್ರೇಷ್ಠತೆಗಾಗಿ ಆರಿಸಲಾಗಿರುವ ಸಾವಿರಾರು ಜನರ ಭರವಸೆ

ಕೆಬಿಎಲ್ ಬ್ಯುಸಿನೆಸ್ ಕ್ವಿಕ್ ಲೋನ್

  • ₹50 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ
  • ಬಡ್ಡಿ ದರಗಳು ವಾರ್ಷಿಕ 10.43%ರಿಂದ ಆರಂಭ
  • 35 ತಿಂಗಳುಗಳವರೆಗೆ ಸಾಲದ ಅವಧಿ

ಕೆಬಿಎಲ್ ಮೈಕ್ರೋ ಮಿತ್ರಾ ಲೋನ್

  • ₹10 ಲಕ್ಷಗಳವರೆಗೆ ಗರಿಷ್ಟ ಸಾಲದ ಮೊತ್ತ
  • EBLR ಮಾರ್ಗಸೂಚಿಗಳ ಪ್ರಕಾರ ಬಡ್ಡಿ ದರಗಳು
  • 35-84 ತಿಂಗಳುಗಳ ಸಾಲದ ಅವಧಿ

ಸರಳ ಮಾಹಿತಿಯೊಂದಿಗೆ ಸರಳ ಸಾಲಗಳು

ಪ್ರತಿ ಕ್ಷಣವೂ ನಿಮಗೆ ಮಾಹಿತಿ ಒದಗಿಸುವ ನಮ್ಮ ಸಂಪನ್ಮೂಲಗಳು

match-made
ಬ್ಯಾಂಕಿಂಗ್ ಸ್ವರ್ಗದಲ್ಲಿ ಮಾಡಿದ ಹೊಂದಾಣಿಕೆ: ಉಳಿತಾಯ ಖಾತೆ ಆವೃತ್ತಿ

navigating-pers
ನಿಮ್ಮ ಆರಂಭಿಕ 20 ರ ದಶಕದಲ್ಲಿ ವೈಯಕ್ತಿಕ ಸಾಲಗಳನ್ನು ನ್ಯಾವಿಗೇಟ್ ಮಾಡುವುದು- ಇದು ಒಳ್ಳೆಯ ಐಡಿಯಾವೇ?

savings-accoun
ಉಳಿತಾಯ ಖಾತೆ: ರೂಢಿಗಳನ್ನು ಮುರಿಯುವುದು ಮತ್ತು ಸಂಪತ್ತನ್ನು ನಿರ್ಮಿಸುವುದು

vehicle-loans
ಮಹತ್ವಾಕಾಂಕ್ಷೆಯ ಡೆಲಿವರಿ ಪಾಲುದಾರರು ಮತ್ತು ಕ್ಯಾಬ್ ಚಾಲಕರಿಗೆ ವಾಹನ ಸಾಲಗಳು

why-should
ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

why-should
Clone of Clone of Clone of Clone of Clone of Clone of Clone of ನೀವು ಅರೆ ಸುಸಜ್ಜಿತ ಅಪಾರ್ಟ್ಮೆಂಟ್ಗೆ ಏಕೆ ಹೋಗಬೇಕು?

ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ
ನಿಮ್ಮ ಬ್ಯಾಂಕ್‌ನೊಂದಿಗೆ ಬಜೆಟ್ ಮತ್ತು ಉಳಿತಾಯಕ್ಕೆ ಮಾರ್ಗದರ್ಶಿ

ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ
ಉಳಿತಾಯ ಖಾತೆಗಳಿಗೆ ಅಂತಿಮ ಮಾರ್ಗದರ್ಶಿ

the-wisdom
ನಿವೃತ್ತ ಜನರಿಗೆ ತ್ವರಿತ ಚಿನ್ನದ ಸಾಲಗಳ ಬುದ್ಧಿವಂತಿಕೆ - ಆರ್ಥಿಕ ಭದ್ರತೆಯನ್ನು ಅನ್ಲಾಕ್ ಮಾಡಿ

ಪ್ರಶ್ನೆಗಳಿವೆಯೇ? ನಾವು ಉತ್ತರಿಸುತ್ತೇವೆ

ಉದ್ಯಮ ಅಥವಾ ಕೃಷಿ ಆಸ್ತಿಗಳನ್ನು ಸ್ವೀಕರಿಸಲಾಗಿದೆಯೇ?

ನೀವು ಮನೆ ಅಥವಾ ವಾಣಿಜ್ಯ ಆಸ್ತಿಗಳನ್ನು ಅಡಮಾನ ಇರಿಸಬೇಕು. ಉದ್ಯಮ ಮತ್ತು ಕೃಷಿ ಸ್ವತ್ತುಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ತೃತೀಯ ಪಕ್ಷ ಅಥವಾ ಕುಟುಂಬದ ಸದಸ್ಯರಿಂದ ಜಾಮೀನು ಸಹ ಬ್ಯಾಂಕ್ ಸ್ವೀಕರಿಸುತ್ತದೆ.

ಮಾರ್ಜಿನ್ ಹಣ ಅಥವಾ ಡೌನ್ ಪೇಮೆಂಟ್ ಎಂದರೆ ನೀವು ಮುಂಗಡವಾಗಿ ಪಾವತಿಸುವ ಹಣ, ಇದು ಸಾಮಾನ್ಯವಾಗಿ ನಿಮ್ಮ ಸ್ವತ್ತಿನ ಒಟ್ಟು ಮೌಲ್ಯದ ಶೇಖಡಾ 33% ಆಗಿರುತ್ತದೆ. ಇದು ಬ್ಯಾಂಕಿಂಗ್ ನಲ್ಲಿ ಈಗ ಒಂದು ಸಾಮಾನ್ಯವಾದ ಅಂಗೀಕೃತ ಅಭ್ಯಾಸವಾಗಿದ್ದು, ಅಡಮಾನವಿರಿಸಿದ ಆಸ್ತಿಯಲ್ಲಿ ನಿಮ್ಮ ಪಾಲು ಸಹ ಇದೆ ಎಂಬುದನ್ನು ಖಾತ್ರಿಪಡಿಸುತ್ತದೆ.

ವಸತಿ ಅಥವಾ ವಾಣಿಜ್ಯ ಆಸ್ತಿಗಳಿಗಾಗಿ, 33% ಡೌನ್ ಪೇಮೆಂಟ್ ಅಗತ್ಯವಿದೆ. ಒಂದುವೇಳೆ ಆಸ್ತಿ ಮೇಲೆ ಈಗಾಗಲೇ ಅಡಮಾನ ಇದ್ದರೆ, ಪ್ರಸ್ತುತ ಸಾಲದ 110% ಕ್ಕಿಂತ ಹೆಚ್ಚಿನ ಮೌಲ್ಯ ಸಾಕಾಗುತ್ತದೆ.

ನಾವು ಸಾಮಾನ್ಯ ಮುಂಗಡ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳು, ಕಾನೂನು, ಆಸ್ತಿಯ ಮೌಲ್ಯನಿರ್ಣಯ ಪ್ರಕ್ತಿಯಾ ಶುಲ್ಕಗಳು ಮತ್ತು ಹಿನ್ನಲೆ ಪರಿಶೀಲನೆ ಖರ್ಚುಗಳನ್ನು ವಿಧಿಸುತ್ತೇವೆ.

ಓವರ್ ಡ್ರಾಫ್ಟ್ ಸೌಲಭ್ಯವು ನಿಮ್ಮ ಖಾತೆಯಲ್ಲಿ ಶೂನ್ಯ ಮೊತ್ತವಿದ್ದರೂ ಸಹ ನಿಮಗೆ ಒಂದು ನಿಗದಿತ ಮಿತಿಯವರೆಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ನೀವು ನೀವು ಬಳಸಿದ ಹಣಕ್ಕೆ ಮಾತ್ರ ಬಡ್ಡಿಯನ್ನು ಪಾವತಿಸಬೇಕು. ಇತರ ಸಾಮಾನ್ಯ ಸಾಲಗಳಂತೆ, ಇಲ್ಲಿ ಯಾವುದೇ ಪೂರ್ವ ಪಾವತಿ ಶುಲ್ಕಗಳಿಲ್ಲ ಮತ್ತು ನೀವು ಅನುಕೂಲಕರ ಮೊತ್ತಗಳಲ್ಲಿ ಮರುಪಾವತಿ ಮಾಡಬಹುದು.

EMI ಅಥವಾ ಸಮಾನ ಮಾಸಿಕ ಕಂತುಗಳು, ತಿಂಗಳಿಗೊಮ್ಮೆ ಮಾಡುವ ಸ್ಥಿರ ಪಾವತಿಯಾಗಿದ್ದು, ಇದು ಸಾಲದ ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಳ್ಳುವ ಮೂಲಕ ಒಂದು ನಿರ್ದಿಷ್ಟ ಅವಧಿಯವರೆಗೆ ಸಂಪೂರ್ಣ ಮರುಪಾವತಿಯನ್ನು ಖಾತ್ರಿಪಡಿಸುತ್ತದೆ.

ಇದಕ್ಕೆ ಅರ್ಹರಾಗಲು, ನೀವು ಆದ್ಯತಾ ವಲಯದಡಿಯಲ್ಲಿ ಇರಬೇಕು. ಇದರಡಿಯಲ್ಲಿ ನಿರ್ದಿಷ್ಟಪಡಿಸಿದ ಹೂಡಿಕೆ ಮತ್ತು ವಾರ್ಷಿಕ ಆದಾಯವನ್ನು ಆಧರಿಸಿದ, ಉದ್ಯಮ್ ನೋಂದಣಿ ಪೋರ್ಟಲ್ ನಲ್ಲಿ ನೋಂದಣಿಯಾದ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳನ್ನು ಒಳಗೊಂಡ ಸೂಕ್ಷ್ಮ, ಸಣ್ಣ, ಅಥವಾ ಮಧ್ಯಮ ಗಾತ್ರದ ಉದ್ಯಮಗಳು ಇರುತ್ತವೆ.

ವರ್ಗೀಕರಣವು ಹೂಡಿಕೆ ಮತ್ತು ವಾರ್ಷಿಕ ಆದಾಯದ ಮಾನದಂಡವನ್ನು ಆಧರಿಸಿರುತ್ತದೆ. ಸೂಕ್ಷ್ಮ ಉದ್ಯಮಗಳು ₹1 ಕೋಟಿವರೆಗಿನ ಹೂಡಿಕೆ ಹಾಗೂ ₹5 ಕೋಟಿಗಳ ವಾರ್ಷಿಕ ಆದಾಯವನ್ನು ಹೊಂದಿರುತ್ತದೆ. ಅದೇ ರೀತಿಯಾಗಿ, ಸಣ್ಣ ಉದ್ಯಮಗಳಲ್ಲಿ ₹10 ಕೋಟಿಗಳವರೆಗಿನ ಹೂಡಿಕೆ ಮತ್ತು ₹50 ಕೋಟಿಗಳ ವಾರ್ಷಿಕ ಆದಾಯ ಹಾಗೂ ಮಧ್ಯಮ ಉದ್ಯಮಗಳಲ್ಲಿ ₹50 ಕೋಟಿಗಳವರೆಗಿನ ಹೂಡಿಕೆ ಮತ್ತು ₹250 ಕೋಟಿಗಳ ವಾರ್ಷಿಕ ಆದಾಯವನ್ನು ಹೊಂದಿರುತ್ತದೆ.

ನಿಮ್ಮ ವಸತಿ ಅಥವಾ ವಾಣಿಜ್ಯ ಸ್ವತ್ತುಗಳನ್ನು ಅಡಮಾನವನ್ನು ನೀಡಬೇಕು.

ಕೆಬಿಎಲ್ ಮಾರ್ಟಗೇಜ್ ಓವರ್ ಡ್ರಾಫ್ಟ್ ಲೋನ್ ಪ್ರಯೋಜನಗಳು

ಕೆಬಿಎಲ್ ಮಾರ್ಟಗೇಜ್ ಲೋನ್ ನೊಂದಿಗೆ ನಿಮ್ಮ ಆಸ್ತಿಯನ್ನು ಅಡವಿರಿಸಿ ನಿಮ್ಮ ವ್ಯವಹಾರದ ಅಗತ್ಯತೆಗಳಿಗೆ ಅನುಕೂಲಕರ ಸಾಲ ಸೌಲಭ್ಯವನ್ನು ಪಡೆಯಿರಿ. ಸ್ಪರ್ದಾತ್ಮಕ ದರದಲ್ಲಿ ಈ ಸಾಲ ಸೌಲಭ್ಯ ದೊರಕುತ್ತದೆ. ಜೊತೆಗೆ ನಿಮಗೆ ಅಗತ್ಯವಿದ್ದಾಗ ಹಣವನ್ನು ಪಡೆಯುವ ಮೂಲಕ ನಿಮ್ಮ ವ್ಯವಹಾರದ ಕಾರ್ಯಚರಣೆಗಳಿಗೆ ಬೇಕಾದ ಲಿಕ್ವಿಡಿಟಿಯನ್ನು ಖಾತ್ರಿಪಡಿಸುತ್ತದೆ. 

ಓವರ್ ಡ್ರಾಫ್ಟ್ ಸೌಲಭ್ಯಗಳ ಅಡಿಯಲ್ಲಿ ಒಟ್ಟು ಸಾಲದ ಮೊತ್ತದ ಬದಲಾಗಿ ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಈ ಬಡ್ಡಿ ದರಗಳು ನಿಯಮಿತ ಸಾಲದ ಬಡ್ಡಿಗಳಿಗಿಂತ ತುಸು ಹೆಚ್ಚಾಗಿರುತ್ತದೆ ಮತ್ತು ಓವರ್ ಡ್ರಾಫ್ಟ್ ಮೊತ್ತ ಮತ್ತು ವ್ಯವಹಾರದ ಕ್ರೆಡಿಟ್ ವಿವರಗಳು ರೀತಿಯ ಕೆಲವು ಅಂಶಗಳನ್ನು ಆಧರಿಸಿರುತ್ತದೆ. ನಿಮ್ಮ ಸಾಲದ ಪ್ರಕ್ರಿಯೆಯನ್ನು ಆರಂಭಿಸುವ ಮುನ್ನ ಈ ದರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. 

ನಿಮ್ಮ ಓವರ್ ಡ್ರಾಫ್ಟ್ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಪಾವಧಿ ಹಣಕಾಸಿನ ಅಗತ್ಯತೆಗಳಿಗಾಗಿ ಬಳಸಿಕೊಳ್ಳಿ. ಸೌಲಭ್ಯವನ್ನು ವಿಸ್ತರಿಸದಂತೆ ನೋಡಿಕೊಳ್ಳಲು ನಿಮ್ಮ ಖಾತೆಯನ್ನು ನಿರ್ವಹಣೆ ಮಾಡಿ. ಮರುಪಾವತಿಯನ್ನು ನಿರ್ಲಕ್ಷಿಸದಿರಿ; ಸಾಧ್ಯವಾದಷ್ಟು ಬೇಗ ಖಾತೆಯಲ್ಲಿ ಹಣವನ್ನು ತುಂಬಿ. ಓವರ್ ಡ್ರಾಫ್ಟ್ ಬ್ಯುಸಿನೆಸ್ ಯೋಜನೆಗಾಗಿ ನೀವು ಆನ್ಲೈನ್ ಅರ್ಜಿ ಸಲ್ಲಿಸುವಾಗ ನಿಯಮಗಳು ಮತ್ತು ಷರತ್ತುಗಳ ಕುರಿತು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ.